ಇಂದಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಚುನಾವಣೆಯನ್ನು ಇವಿಎಂ ಮೂಲಕ ನಡೆಸಲಾಯಿತು. ಶಾಲಾ ಮುಖ್ಯಮಂತ್ರಿಯಾಗಿ ಏಳನೇ ತರಗತಿಯ ನಂದನ್ ಶಾಲಾ ಉಪಮುಖ್ಯಮಂತ್ರಿಯಾಗಿ ಆರನೇ ತರಗತಿಯ ಭುವಿ, ಶಿಕ್ಷಣ ಮಂತ್ರಿಯಾಗಿ ಜೆನಿಫರ್, ಉಪ ಶಿಕ್ಷಣ...
ಮಡಂತ್ಯಾರು: ಜೆಸಿಐ ಮಡಂತ್ಯಾರಿನ ವತಿಯಿಂದ ಬಿಸಿಎಂ ಹಾಸ್ಟೆಲ್ ಸಬರಬೈಲಿನಲ್ಲಿ ಪ್ರಯಾಸ್ ಡೇ ಹಾಗೂ ವಿಶ್ವ ಪರಿಸರ ದಿನ ಆಚರಣೆ ನಡೆಯಿತು. ಮಹಿಳಾ ಜೆಸಿ ಸಂಯೋಜಕಿ ಜೇಸಿ ಭವ್ಯ ಪೈ ನೇತೃತ್ವದಲ್ಲಿ “ಪ್ರಯಾಸ್ ಡೇ” ಆಚರಣೆಯ...
ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಶೀನಪ್ಪಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಿ ಪ್ರತಿ ಮನೆಯಲ್ಲಿ...
ಕಡಿರುದ್ಯಾವರ: ಕಡಿರುದ್ಯಾವರ ಗ್ರಾಮದ ಶೆಟ್ಟಿಪಾಳು ಕೊಡಪಟ್ಯ ಪರಿಸರದ ಕೃಷಿ ತೋಟಗಳಿಗೆ ಕಾಡಾನೆ ಪ್ರವೇಶಿಸಿ ಕೃಷಿಗಳನ್ನು ನಾಶ ಮಾಡಿದ ಘಟನೆ ಜೂ.8 ರಂದು ರಾತ್ರಿ 1.30 ಸುಮಾರಿಗೆ ನಡೆದಿದೆ. ಕೊಡಪಟ್ಯದ ಬಾಬು ಗೌಡರಿಗೆ ಸಂಬಂಧ ಪಟ್ಟಂತಹ...
ಬೆಳ್ತಂಗಡಿ : ನಾವರ ಗ್ರಾಮದ ಪೋಯಿದೆಲು ನಿವಾಸಿ ದೇವಪ್ಪ ಯಾನೆ ಸುಧಾಕರ ಇವರು ಇತೀಚೆಗೆ ರಿಕ್ಷಾ ಅಪಘಾತದಿಂದ ಮೃತ ಪಟ್ಟಿರುತ್ತಾರೆ. ಇವರ ಕುಟುಂಬದವರಿಗೆ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿಯಲ್ಲಿ ವಿಮಾ ಪರಿಹಾರ...
ಕುವೆಟ್ಟು: ಪುಂಜಾಲಕಟ್ಟೆ ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ದಡ್ಕ ಸಮೀಪದ ನೆರಳಕಟ್ಟೆ ಎಂಬಲ್ಲಿ ಜೂ 8ರoದು ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಾರಿನಲ್ಲಿದ್ದ ಪ್ರಯಾಣಿಕರು ಧರ್ಮಸ್ಥಳ ಕಡೆಗೆ...
ಹೊಸ್ಮಾರು: ಧಾರ್ಮಿಕ ಕ್ಷೇತ್ರದ ಮುಂದಾಳು ಉದ್ಯಮಿ ಹೊಸ್ಮಾರು ಪ್ರೇಮ್ ಕುಮಾರ್ (65 ವ) ಅನಾರೋಗ್ಯದಿಂದ ಜೂ 9ರಂದು ನಿಧನರಾದರು. ಪ್ರೇಮ್ ಕುಮಾರ್ ಅವರು ಪ್ರಗತಿ ಪರ ಕೃಷಿಕರಾಗಿ, ಉದ್ಯಮಿಯಾಗಿ, ತಾ.ಪಂ ಸದಸ್ಯರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದರು....
ಉಜಿರೆ: ಉಜಿರೆಯ ಕಾಶಿಬೆಟ್ಟು ಪ್ರಗತಿ ನಗರದಲ್ಲಿ ರಸ್ತೆ ಬದಿಯ ಚರಂಡಿಗೆ ಕಾರೊಂದು ಉರುಳಿ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ. ಮೂವರು ಪ್ರಯಾಣಿಕರನ್ನು ಹೊತ್ತು ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ...
ಬೆಳ್ತಂಗಡಿ; ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಬಳ್ಳಮಂಜದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಪ್ರಕರಣಕಕ್ಕೆ ಸಂಬಂಧಪಟ್ಟಂತೆ ಇಬ್ಬರು ಅಂತರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ಕೊಳ್ಳಾಡು ನಿವಾಸಿ ಹಮೀದ್, ಬಂಟ್ವಾಳ ಕೊಳ್ಳಾಡು ನಿವಾಸಿ...
ಮಚ್ಚಿನ: ಬಳ್ಳಮಂಜ- ಪಣಕಜೆ ರಸ್ತೆಯ ಪಾಲ್ಯರ ಬಳಿ ಪಿಕಪ್ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿದ್ದು ದ್ವಿಚಕ್ರ ಸವಾರರಿಬ್ಬರು ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ. ಮಡಂತ್ಯಾರ್ ಎಸ್ಎಂ ಶಾಮಿಯಾನದ ಪಿಕಪ್ ವಾಹನ...