ನಾವೂರು: ಕಿರ್ನಡ್ಕ ನಲಿಕೆ ಸಮುದಾಯದ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜರಿಂದ ಗಂಗಾ ಕಲ್ಯಾಣ ಯೋಜನೆಯ ಬೋರುವೇಲ್ ಅನುಷ್ಠಾನ: ಗೌರವಾರ್ಪಣೆ
ನಾವೂರು ಗ್ರಾಮದ ಕಿರ್ನಡ್ಕ ನಲಿಕೆ ಸಮುದಾಯದ ಕುಟುಂಬಕ್ಕೆ ಶಾಸಕ ಹರೀಶ್ ಪೂಂಜಾ ರವರು ಗಂಗಾ ಕಲ್ಯಾಣ ಯೋಜನೆಯ ಬೋರುವೇಲನ್ನು ಅನುಷ್ಠಾನಗೊಳಿಸಿದರು. ಇವರಿಗೆ ರಂಜಿತ್ ಹಾಗೂ ರಮೇಶ್ ಹಾಗೂ ದಯಾನಂದ ಹಾಗೂ ಹರೀಶ್ ಇವರ ನೇತೃತ್ವದಲ್ಲಿ...
