ಗ್ರಾಮಾಂತರ ಸುದ್ದಿಚಿತ್ರ ವರದಿನಿಧನರೆಖ್ಯ: ಶ್ರೀಮತಿ ಬಿರ್ಕು ನಿಧನ by Suddi UdayaAugust 6, 2023August 6, 2023 Share0 ರೆಖ್ಯ : ಇಲ್ಲಿಯ ಕೆಡೆಂಬಿಲಡ್ಕ ಮನೆ ನಿವಾಸಿ ಶ್ರೀಮತಿ ಬಿರ್ಕು (98ವ.) ಆ.5ರಂದು ರಾತ್ರಿ ನಿಧನರಾದರು. ಆ. 5ರಂದು ಸಂಜೆ ತನಕ ಓಡಾಡಿ ಕೊಂಡಿದ್ದ ಇವರು ರಾತ್ರಿ ಇದ್ದಕಿದ್ದಂತೆ ತಲೆನೋವೆಂದು ಕುಸಿದು ಬಿದ್ದು ಮೃತಪಟ್ಟರೆನ್ನಲಾಗಿದೆ. ಮೃತರು 5 ಪುತ್ರರು, ಒರ್ವೆ ಪುತ್ರಿ, ಬಂಧುಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp