ಕಳೆಂಜ ಗ್ರಾಮದ ಶಿಬರಾಜೆಯ ಕುಶಾಲಪ್ಪ ಕುಕ್ಕಾಜೆ ಹಾಗೂ ಹರೀಶ್ ಗೌಡ ನೆಕ್ಕರಾಜೆ ಇವರ ತೋಟಕ್ಕೆ ಕಾಡಾನೆ ದಾಳಿ ಮಾಡಿದ ಘಟನೆ ಸೆ.10 ರಂದು ರಾತ್ರಿ ನಡೆದಿದೆ.

ತೋಟದಲ್ಲಿ ಬೆಳೆದ ಬಾಳೆಗಿಡ, ತೆಂಗಿನ ಮರಗಳಿಗೆ ಹಾನಿ ಮಾಡಿದ್ದು ಅಪಾರ ನಷ್ಟ ಉಂಟಾಗಿದೆ.