April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ ಗ್ರಾ.ಪಂ. ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಸೇತುವೆಗೆ ಅಡ್ಡಾವಾಗಿ ಸಿಕ್ಕಾಕಿಗೊಂಡಿದ್ದ ಮರ ತೆರವು

ಕಳೆಂಜ: ಕಳೆಂಜ ಗ್ರಾಮದ ಕಾರ್ಯತಡ್ಕ ಪುತ್ಯೆ ನದಿಯ ಸೇತುವೆಗೆ ಮಳೆಯ ಪ್ರವಾಹಕ್ಕೆ ಒಂದು ವಾರದ ಹಿಂದೆ ಕೊಚ್ಚಿಕೊಂಡು ಬಂದ ಬೃಹತ್ ಆಕಾರದ ಮರವೊಂದು ಅಡ್ಡವಾಗಿ ಸಿಕ್ಕಾಕಿಗೊಂಡಿದ್ದು ಇದನ್ನು ಕಳೆಂಜ ಗ್ರಾಮ ಪಂಚಾಯತ್, ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಮರವನ್ನು ಹಿಟಾಚಿಯ ಮುಖಾಂತರ ತೆರವು ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಕಳೆಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಂಜುನಾಥ ಗೌಡ, ಸದಸ್ಯರಾದ ಹರೀಶ್ ಕೆಬಿ, ಭಾರತೀಯ ಮಾಜ್ದೂರ್ ಸಂಘದ(ಬಿಎಂಸ್) ಅಧ್ಯಕ್ಷರಾದ ಉಮೇಶ್ ನಿಡ್ಡಾಜೆ, ಪ್ರಮುಖರಾದ ನಿತಿನ್ ಅಶ್ವತ್ತಡಿ, ದಿನೇಶ್ ಮಿಯ್ಯಾರು ಹಾಗೂ ಬಜರಂಗದಳ ಕಾರ್ಯಕರ್ತರು ಸಹಕರಿಸಿದರು.

Related posts

ಶಿಬಾಜೆ: ಕಾಂಗ್ರೆಸ್ ಪ್ರಮುಖರು ಬಿಜೆಪಿಗೆ ಸೇರ್ಪಡೆ

Suddi Udaya

ಮಡಂತ್ಯಾರು: ಚರಂಡಿಗೆ ಜಾರಿದ ಕಾರು: ಚಾಲಕ ಪ್ರಾಣಾಪಾಯದಿಂದ ಪಾರು

Suddi Udaya

ನಿಡ್ಲೆ ಗ್ರಾಮ ಸೇವಾ ಸಮಿತಿ ನೇತೃತ್ವದಲ್ಲಿ ‘ಅಯೋಧ್ಯಾ ದೀಪ’ ಯಕ್ಷಗಾನ ಬಯಲಾಟ

Suddi Udaya

ಬೆಳ್ತಂಗಡಿ: ಸ್ನೇಹ ಜ್ಯೋತಿ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ನಿರಂತರ ಮಳೆ: ಮದ್ದಡ್ಕ ಆಲಂದಿಲ ಮದರಸ ಬಳಿ ಚರಂಡಿ ಇಲ್ಲದೆ‌ ರಸ್ತೆಯಲ್ಲೇ ಹರಿದ ನೀರು

Suddi Udaya

ಲಾಯಿಲ: ಸುಧೀರ್ ರವರ ಕೋಳಿ ಶೆಡ್ ಗೆ ಮರ ಬಿದ್ದು ಹಾನಿ

Suddi Udaya
error: Content is protected !!