September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಾಡಾನೆಗಳ ಹಾವಳಿ ತಡೆಗಟ್ಟುವ ಕುರಿತು ಮಾಹಿತಿ – ಪ್ರಾತ್ಯಕ್ಷಿಕೆ

ಬೆಳ್ತಂಗಡಿ: ಕಾಡಾನೆಗಳ ಹಾವಳಿ ತಡೆಗಟ್ಟುವ ಕುರಿತು, ಬಂದಾಗ ಬೇಕಾದ ಮುನ್ನೆಚ್ಚರಿಕೆ, ಅವುಗಳು ಬರದಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮಾಹಿತಿ ಕಾರ್ಯಕ್ರಮ ಜರಗಿತು.


ಆನೆ ಹಾವಳಿ ಪ್ರದೇಶಗಳಾದ ಧರ್ಮಸ್ಥಳದ ನೇರ್ತನೆ, ಮುಂಡಾಜೆಯ ದುಂಬೆಟ್ಟು, ಚಾರ್ಮಾಡಿ ಪರ್ಲಾಣಿ, ಚಿಬಿದ್ರೆಯ ಬಾರೆ ಮೊದಲಾದ ಕಡೆ ಬೆಳ್ತಂಗಡಿ ಅರಣ್ಯ ಇಲಾಖೆ ವತಿಯಿಂದ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಹಿರಿಯ ಆನೆ ತಜ್ಞ ಹಾಗೂ ನಿವೃತ್ತ ಪಶುವೈದ್ಯಾಧಿಕಾರಿ ಅಸ್ಸಾಂನ ಡಾ.ರುದ್ರಾದಿತ್ಯ ಮಾಹಿತಿ ನೀಡಿ,
ಕಾಡಾನೆಗಳ‌‌ ಓಡಿಸುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.


ಆರ್‌ ಎಫ್ ಒ ಮೋಹನ್ ಕುಮಾರ್ ಬಿಜಿ, ಡಿಆರ್‌ ಎಫ್ ಒಗಳಾದ ಹರಿಪ್ರಸಾದ್ ರವೀಂದ್ರ ಅಂಕಲಗಿ, ರಾಜಶೇಖರ್, ರವೀಂದ್ರ ಕೆ, ಭವಾನಿ ಶಂಕರ್, ರಾಜೇಶ್, ಅಖಿಲೇಶ್, ಪರಮೇಶ್ವರ, ಸದಾನಂದ, ಬಾಲಕೃಷ್ಣ, ಕುಶಾಲಪ್ಪ ಮತ್ತಿತರರು ಉಪಸ್ಥಿತರಿದ್ದರು.


ಸ್ಥಳೀಯರಾದ ತಂಗಚ್ಚನ್, ಜೋಸೆಫ್ ಜಾರ್ಜ್, ಜಾನ್ಸನ್ ಸಚಿನ್ ಭಿಡೆ, ಜಗದೀಶ ನಾಯ್ಕ್ , ಕಜೆ ವೆಂಕಟೇಶ್ವರ ಭಟ್ ಸಿದ್ದಿಕ್ ಮತ್ತಿತರರು ಸಹಕರಿಸಿದರು.

Related posts

ನಾಲ್ಕೂರು ರಾಮನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜಾತ್ರೋತ್ಸವ ಸಮಿತಿಯ ನೂತನ ಪದಾದಿಕಾರಿಗಳ ಆಯ್ಕೆ

Suddi Udaya

ಮಡಂತ್ಯಾರು ಸಾಲಿಯಾನ್ ಚಿಕನ್ ಸೆಂಟರ್ ಮಾಲಕ ಅರುಣ್ ಸಾಲಿಯಾನ್ ನಿಧನ

Suddi Udaya

ಪೆರಾಲ್ದರಕಟ್ಟೆ ಬದ್ರಿಯಾ ಜುಮ್ಮಾ ಮಸೀದಿ ನೂತನ ಆಡಳಿತ ಸಮಿತಿ ರಚನೆ: ಅಧ್ಯಕ್ಷರಾಗಿ ನವಾಝ್ ಶರೀಫ್ ಕಟ್ಟೆ ಆಯ್ಕೆ

Suddi Udaya

ಉಜಿರೆ: ಯೋಗೀಶ್ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ : ಕೆಇಬಿ ರಸ್ತೆ -ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕ ರಸ್ತೆಗೆ ಅನುದಾನ ಒದಗಿಸುವಂತೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಮನವಿ

Suddi Udaya
error: Content is protected !!