ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಸೋಣಂದೂರು: ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ by Suddi UdayaOctober 13, 2023October 13, 2023 Share0 ಮಾಲಾಡಿ: ಇಲ್ಲಿಯ ಪಣಕಜೆ ಸೋಣಂದೂರು ಮುಂಡಾಡಿ ನಿವಾಸಿ ಅವಿವಾಹಿತ ವಸಂತ ಮೂಲ್ಯ (42ವ)ರವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ ಘಟನೆ ಅ.12 ರಂದು ನಡೆದಿದೆ. ಇವರು ಸುಮಾರು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮೃತರು ತಾಯಿ ನೀಲಮ್ಮ, ಸಹೋದರಿ, ನಾಲ್ವರು ಸಹೋದರನ್ನು ಅಗಲಿದ್ದಾರೆ. Share this:PostPrintEmailTweetWhatsApp