25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಜೈನ್ ಮೊಬೈಲ್‌ನಲ್ಲಿ ದಸರಾ ಹಾಗೂ 20ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್: ಪ್ರತಿ ಖರೀದಿಗೂ ಪಡೆಯಿರಿ ಕೂಪನ್ ಹಾಗೂ ಅಧಿಕ ಬಹುಮಾನಗಳು

ಬೆಳ್ತಂಗಡಿ: ಇಲ್ಲಿಯ ಬಸ್ ನಿಲ್ದಾಣದ ಎದುರು ಹೆಚ್.ಎಲ್ ಹೆಗ್ಡೆ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಚರಿಸುತ್ತಿರುವ ಜೈನ್ ಮೊಬೈಲ್ ಮತ್ತು ನ್ಯೂ ಜೈನ್ ಮೊಬೈಲ್ ಪಾರ್ವತಿ ನಾರಾಯಣ ಕಾಂಪ್ಲೆಕ್ಸ್‌ನಲ್ಲಿ ದಸರಾ ಹಾಗೂ 20 ನೇ ವರ್ಷದ ಸಂಭ್ರಮದ ಪ್ರಯುಕ್ತ ಬಿಗ್ ಡಿಸ್ಕೌಂಟ್ ಆಫರ್ ಗಳು ಇಂದಿನಿಂದ ಅ.25 ರವರೆಗೆ ಇರಲಿದೆ.
ಆಯ್ದ ಮೊಬೈಲ್‌ಗಳ ಮೇಲೆ display ಡ್ಯಾಮೇಜ್ ಪ್ರೋಟೇಕ್ಷನ್ ಫ್ರೀ, ಸ್ಮಾರ್ಟ್ ವಾಚ್, ಇಯರ್ಪಾಡ್ ಬ್ಲೂಟೂತ್ ನೆಕ್ ಬ್ಯಾಂಡ್‌ಗಳ ಮೇಲೆ 50% ರವರೆಗೆ ದರ ಕಡಿತ ಮಾರಾಟ, 15000 ಮೇಲ್ಪಟ್ಟ ಖರೀದಿಗೆ ನೆಕ್ ಬ್ಯಾಂಡ್ ಉಚಿತ, 35000 ಮೇಲ್ಪಟ್ಟ ಖರೀದಿ ಸ್ಮಾರ್ಟ್ ವಾಚ್ ಉಚಿತ, ಕೂಪನ್ ಹಾಗೂ ವಾಷಿಂಗ್ ಮೆಷಿನ್, ಫ್ರಿಜ್, ಟಿವಿ, ಗ್ರೈಂಡರ್, ಹೋಂ ಥಿಯೇಟರ್, ಐರನ್ ಬಾಕ್ಸ್, ಇನ್ನು ಅನೇಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಇದೆ.
ಆಪಲ್ , ಸ್ಯಾಮ್ಸಂಗ್, ಒಪ್ಪೋ, ವಿವೋ, ರಿಯಲ್ ಮಿ, ಒನ್ ಪ್ಲಸ್, ರೆಡ್ಮಿ ಫೋನ್ ಗಳನ್ನು ಝೀರೋ ಡೌನ್ ಪೆಮೆಂಟ್‌ನೊಂದಿಗೆ ಖರೀದಿಸಿ ಹಾಗೂ ರೆಡ್ಮಿ, ಒನ್ ಪ್ಲಸ್,AKAI ಟಿವಿ ಕೇವಲ ರೂ. 11999/- ಪಡೆಯಿರಿ. ಹಾಗೂ HP, DELL, LENOVO, ASUS, MI ACER, ಲ್ಯಾಪ್‌ಟಾಪ್‌ಗಳ ಮೇಲೆ ಭಾರೀ ದರ ಕಡಿತ ಮಾರಾಟದೊಂದಿಗೆ ಸಿಗಲಿದೆ. ಸಂಪರ್ಕಿಸಿ: 9620405570, 9880719008.

Related posts

ಕೊಕ್ಕಡ: ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಮದ್ದಡ್ಕ ವತಿಯಿಂದ 3 ಜೋಡಿ ಸರಳ ಸಮೂಹಿಕ ವಿವಾಹ

Suddi Udaya

ಗ್ರಾಮ ಪಂಚಾಯತ್ ನೌಕರರ ಶ್ರೇಯ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾಗಿ ಸತೀಶ್ ನಾರಾವಿ ಆಯ್ಕೆ

Suddi Udaya

ಬಳ್ಳಮಂಜ ಬಸದಿಯಲ್ಲಿ 37ನೇ ವರ್ಷದ ವಾರ್ಷಿಕೋತ್ಸವ: ಧಾರ್ಮಿಕ ಸಭೆ

Suddi Udaya

ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ: ನೆಕ್ಕಿಲು ಸ.ಕಿ.ಪ್ರಾ. ಶಾಲೆಗೆ ಹಲವು ಪ್ರಶಸ್ತಿ

Suddi Udaya

ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವದ ವರ್ಷಾವಧಿ ನೇಮೋತ್ಸವ

Suddi Udaya
error: Content is protected !!