Uncategorizedಗ್ರಾಮಾಂತರ ಸುದ್ದಿಚಿತ್ರ ವರದಿ

ಸುಲ್ಕೇರಿ ಅಂಗನವಾಡಿಯ ಹಳೆ ವಿದ್ಯಾರ್ಥಿನಿಯ ಪೋಷಕರಿಂದ ಸಾವಯವ ತರಕಾರಿ ಗಿಡಗಳ ಹಸ್ತಾಂತರ

ಸುಲ್ಕೇರಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ15 ಪುಟಾಣಿ ಮಕ್ಕಳಿದ್ದು, ಈ ಪುಟಾಣಿ ಮಕ್ಕಳ ಬಿಸಿ ಊಟಕ್ಕೆ ಪೂರಕವಾಗುವಂತೆ 15 ಸಾವಯವ ತರಕಾರಿಗಳ ಗಿಡಗಳನ್ನು ಅಂಗನವಾಡಿಯ ಹಳೆ ವಿದ್ಯಾರ್ಥಿನಿಯಾದ ಮಾನ್ಯ .ವಿ .ಯವರ ಪೋಷಕರಾದ ವಿಶ್ವನಾಥ ಪೂಜಾರಿ ಅಂಗನವಾಡಿಯ ಶಿಕ್ಷಕಿಯಾದ ಶ್ರೀಮತಿ ಸುಜಾತ ಶೆಟ್ಟಿಯವರಿಗೆ
ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸುಲ್ಕೇರಿ ಗ್ರಾಮ ಪಂಚಾಯತ್ ನ ನಿಕಟ ಪೂರ್ವ ಅಧ್ಯಕ್ಷರಾದ ನಾರಾಯಣ್ ಪೂಜಾರಿ ,
ಬಿಲ್ಲವ ಸಂಘದ ನಿರ್ದೇಶಕರಾದ ವಸಂತ ಪೂಜಾರಿ , ಅಂಗನವಾಡಿ ಸಹಾಯಕರಾದ ವಿಮಲ , ಹಾಗೂ ಪೋಷಕರಾದ ಸುಮಿತ್ರ , ಹಾಗೂ ಪುಟಾಣಿ ಮಕ್ಕಳಾದ ಪ್ರಣ್ಯ, ಹೃದಯ್, ಆಚಿಂತ್ಯ, ಮನ್ವಿತ್ ,ತೇಜಸ್ ,ಶ್ರೇಯನ್, ದಿಶಾನಿ,, ಶ್ರಾವಣಿ, ಅರುಷಿ, ದಿಯಾ ,ಮೌಶಿಕ್, ಸನ್ನಿಧಿ , ಶ್ಮಯನ್,ಆರಾಧ್ಯ, ಶ್ರೆಯನ, ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ: ಸ್ವಾಗತ ಸಮಿತಿ ರಚನೆ

Suddi Udaya

ಅರಸಿನಮಕ್ಕಿ: ಓಮಿನಿ ಕಾರು ಮತ್ತು ಲಾರಿ ನಡುವೆ ಅಪಘಾತ

Suddi Udaya

ಬೊಂಟ್ರೋಟ್ಟುಗುತ್ತು: ಪ್ರತಾಪಸಿಂಹ ನಾಯಕ್ ರವರಿಂದ ಹೈಮಾಸ್ಕ್ ದೀಪದ ಉದ್ಘಾಟನೆ

Suddi Udaya

ಬೆಳ್ತಂಗಡಿ ತಾಲೂಕಿನ ಭಕ್ತರಿಂದ ಸಮಾಲೋಚನಾ ಸಭೆ: ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಹಸಿರು ಹೊರೆಕಾಣಿಕೆ

Suddi Udaya

ನಾಳೆ(ಮೇ25): ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ ಆಗಮನ

Suddi Udaya

ಗೋವಿಂದೂರು ಗುಡ್ಡಕ್ಕೆ ಬಿದ್ದ ಬೆಂಕಿ : ಗ್ರಾ.ಪಂ ಸದಸ್ಯ ಲತೀಫ್‌ರ ಸಮಯ ಪ್ರಜ್ಞೆ

Suddi Udaya
error: Content is protected !!