ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಯೋಜನೆಯಲ್ಲಿ‌ ಅದೃಷ್ಟಶಾಲಿಗೆ ಒಳಿಯಿತು ಪ್ರಿಡ್ಜ್

ಬೆಳ್ತಂಗಡಿ: ಪವರ್ ಆನ್ ಸಂಸ್ಥೆಯ ಪ್ರಾಯೋಜಕತ್ವದ ಲಕ್ಕಿ ಸ್ಟಾರ್ ಯೋಜನೆಗೆ ಶಿರ್ಲಾಲು ಬ್ರಹ್ಮಕಲಶೋತ್ಸವದ ಮಳಿಗೆಯಲ್ಲಿ ಸೇರ್ಪಡೆಯಾದ ಗ್ರಾಹಕರಿಗೆ ವಿಶೇಷ ಬಹುಮಾನ ಹಾಗೂ ಬ್ರಹ್ಮಕಲಶೋತ್ಸವದ ಕೊನೆಯ ದಿನ ಕೂಪನ್ ಬಿಡುಗಡೆಯಲ್ಲಿ ಅದೃಷ್ಟಶಾಲಿಯೊಬ್ಬರಿಗೆ ಪ್ರಿಡ್ಜ್ ಬಹುಮಾನವಾಗಿ ದೊರೆಯಿತು.

ಬಳಂಜದ ಭಾರತಿ ಎಂಬವರು ಲಕ್ಕಿ ಸ್ಟಾರ್ ಯೋಜನೆಗೆ ಸೇರ್ಪಡೆಯಾಗಿ ವಿಶೇಷವಾದ ಕೂಪನ್ ಡ್ರಾದಲ್ಲಿ ಅದೃಷ್ಟಂತ ಗ್ರಾಹಕರಾಗಿ ಪ್ರಿಡ್ಜ್ ನ್ನು ಬಹುಮಾನವಾಗಿ ಪಡೆದರು. ಹಾಗೂ ಪೃಥ್ವಿರಾಜ್ ಶೆಟ್ಟಿ ಪೆರಾಡಿ, ಲೋಕನಾಥ್ ತೋಟತ್ತಾಡಿ, ಉಮೇಶ್ ಕರಂಬಾರು, ಮಧುಸೂದನ್ ಶಿರ್ಲಾಲು ಆಕರ್ಷಕ ಬಹುಮಾನ ಪಡೆದರು. ಸಂಸ್ಥೆಯ ಮಾಲಕ ಶೀತಲ್ ಜೈನ್ ವಿಜೇತ ಗ್ರಾಹಕರಿಗೆ ಬಹುಮಾನವನ್ನು ಹಸ್ತಾಂತರಿಸಿದರು.

ಲಕ್ಕಿ ಸ್ಟಾರ್ ಯೋಜನೆಗೆ ಸೇರಿ ಬಹುಮಾನ ನಿಮ್ಮದಾಗಿಸಿ: ಭಾರತಿ ನಾಲ್ಕೂರು

ಬೆಳ್ತಂಗಡಿಯ ಪವರ್ ಆನ್ ಸಂಸ್ಥೆಯ ಲಕ್ಕಿ ಸ್ಟಾರ್ ಯೋಜನೆಗೆ ಸೇರಿದ ಮರುದಿನವೇ ನಮಗೆ ಲಕ್ಕಿ ಡ್ರಾ ದಲ್ಲಿ ಪ್ರಿಡ್ಜ್ ಬಂದಿರುವುದು ಅತ್ಯಂತ ಖುಷಿ ತಂದಿದೆ. ನಾನು ಇಗಾಗಲೇ ನಮ್ಮ ಕುಟುಂಬದ ಸದಸ್ಯರನ್ನು ಹಾಗೂ ಇತರರನ್ನು ಲಕ್ಕಿ ಸ್ಟಾರ್ ಯೋಜನೆಗೆ ಸೇರ್ಪಡೆಗೊಳಿಸುತ್ತಿದ್ದೇನೆ. ಈ ಲಕ್ಕಿ ಸ್ಟಾರ್ ಯೋಜನೆಯಿಂದ ನಮಗೆ ತುಂಬಾ ಅನುಕೂಲವಾಗಿದೆ. ಇಂತಹ ಯೋಜನೆಯನ್ನು ಗ್ರಾಹಕರಿಗೆ ನೀಡುತ್ತಿರುವ ಶೀತಲ್ ಜೈನ್ ಅವರ ಪವರ್ ಆನ್ ಸಂಸ್ಥೆಗೆ ಧನ್ಯವಾದಗಳು ಎಂದರು.

Related posts

ಇತಿಹಾಸ ಪ್ರಸಿದ್ದ ನಿಡಿಗಲ್ ಸಿರಿಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಯಶೋಧರ ಗೌಡ ಗುರಿಪಳ್ಳ ಆಯ್ಕೆ

Suddi Udaya

ವೇಣೂರು: ಕಲ್ಲು ಬಸದಿ ನಿವಾಸಿ ವಾಗೀಶ್ವರಿ ಇಂದ್ರ ನಿಧನ

Suddi Udaya

ಎಲ್ ಸಿ ಆರ್ ಇಂಡಿಯನ್ ಪದವಿ ವಿಭಾಗದಲ್ಲಿ ವಾಣಿಜ್ಯ ಚಟುವಟಿಕೆ

Suddi Udaya

ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

Suddi Udaya

ಶಿರ್ಲಾಲು: ಬಸ್ಸ್ ಚಾಲಕ, ಯುವಕ ಶಶಿಧರ ದೇವಾಡಿಗ ನಿಧನ

Suddi Udaya

ಚಂದ್ರಯಾನ-3 ಯಶಸ್ವಿಯಾಗಿದ್ದಕ್ಕೆ ಶುಭ ಹಾರೈಸಿದ ಡಾ. ಡಿ ವೀರೇಂದ್ರ ಹೆಗ್ಗಡೆ

Suddi Udaya
error: Content is protected !!