ಮದ್ದಡ್ಕ ಸಬರಬೈಲು ಸಮೀಪ ಹೆದ್ದಾರಿಯ ಕೆಲಸ ನಡೆಯುತ್ತಿದ್ದ ಸಂದರ್ಭ ಅದೇ ಕಂಪನಿಯ ಲಾರಿ ಜ. 9 ರಂದು ಸುರಿದ ಮಳೆಗೆ ಜಾರಿ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ.
ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.