ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ಲೋಕಾರ್ಪಣೆ : ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಭಜನಾ ಕಾರ್ಯಕ್ರಮ

ಲಾಯಿಲ : ಅಯೋಧ್ಯೆ ಶ್ರೀರಾಮ ದೇವರ ಪ್ರಾಣ ಪ್ರತಿಷ್ಠೆ ಮತ್ತು ಲೋಕಾರ್ಪಣೆಯ ಅಂಗವಾಗಿ ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ಭಜನಾ ಕಾರ್ಯಕ್ರಮ ಜ.22 ರಂದು ನಡೆಯಿತು.

ವಿಶ್ರಾಂತ ಪ್ರಾಂಶುಪಾಲರಾದ ದಿವಾಕರ ಆಚಾರ್ಯ ಗೇರುಕಟ್ಟೆ ದೀಪ ಬೆಳಗಿಸಿ, ಶುಭ ಹಾರೈಸಿದರು.

ಶ್ರೀ ವಿಶ್ಬಕರ್ಮಾಭ್ಯುದಯ ಸಭಾದ ಅಧ್ಯಕ್ಷರಾದ ಬಿ. ಗಣೇಶ್ ಆಚಾರ್ಯ ಬಲ್ಯಾಯಕೋಡಿ, ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ ನೈಕುಳಿ, ಕಾರ್ಯದರ್ಶಿ ರಾಮ್ ಪ್ರಸಾದ್ ಎನ್.ಎಸ್ ಗುಂಪಲಾಜೆ, ಜೊತೆಕಾರ್ಯದರ್ಶಿ ನಾಗಪ್ರಸಾದ್ ಆಚಾರ್ಯ ಕುಂಠಿನಿ, ಸಂಘಟನಾ ಕಾರ್ಯದರ್ಶಿ ಬಿ.ಕೆ ಸಂತೋಷ್ ಆಚಾರ್ಯ ಕೈಪ್ಲೋಡಿ, ಹಿರಿಯರಾದ ಬಿ.ಕೆ ಸತೀಶ್ ಆಚಾರ್ಯ ಬೆಳ್ತಂಗಡಿ,ಗೋಪಾಲ ಆಚಾರ್ಯ ಕನ್ನಾಜೆ, ಬಿ‌.ಕೆ ಹರಿಪ್ರಸಾದ್ ಆಚಾರ್ಯ ಬೆಳ್ತಂಗಡಿ, ರುಕ್ಮಯ ಆಚಾರ್ಯ ಆಚಾರ್ಯ ಕನ್ನಾಜೆ,ರಮೇಶ್ ಆಚಾರ್ಯ ಮದ್ದಡ್ಕ, ಶಿವಪ್ರಸಾದ್ ಪುರೋಹಿತರು ಸವಣಾಲು, ಪ್ರಸನ್ನ ಆಚಾರ್ಯ ಸಂಜಯನಗರ, ಯೋಗೀಶ್ ಆಚಾರ್ಯ ಮಾಪಲಾಡಿ, ರತ್ನಾಕರ ಆಚಾರ್ಯ ಗೇರುಕಟ್ಟೆ, ಜಗದೀಶ್ ಆಚಾರ್ಯ ಮಾಪಲಾಡಿ, ಅರುಣ್ ಆಚಾರ್ಯ ಸವಣಾಲು,ಬಾಲಚಂದ್ರ ಆಚಾರ್ಯ ಬೆಳಾಲು, ದೇವಿಪ್ರಸಾದ್ ಶಕ್ತಿನಗರ, ನಿಧೀಶ್ ಆಚಾರ್ಯ ಮಾಪಲಾಡಿ, ಗಾಯತ್ರಿ ವಿಶ್ವಕರ್ಮ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಹರಿಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಪುಷ್ಪಾ ಗಣೇಶ್ ಆಚಾರ್ಯ, ಕೋಶಾಧಿಕಾರಿ ಶ್ರೀಮತಿ ಆಶಾ ಸತೀಶ್ ಆಚಾರ್ಯ, ಶ್ರೀಮತಿ ದೀಪಾ ರಾಮ್ ಪ್ರಸಾದ್ , ಶ್ರೀಮತಿ ಪ್ರೇಮ ರತ್ನಾಕರ ಆಚಾರ್ಯ,ಶ್ರೀಮತಿ ನಳಿನಿ ವಸಂತ ಆಚಾರ್ಯ ಗುಂಪಲಾಜೆ, ಇನ್ನಿತರರು ಉಪಸ್ಥಿತರಿದ್ದರು

Related posts

ಚಿಬಿದ್ರೆ: ಶತಾಯುಷಿ ಸೇಸು ನಿಧನ

Suddi Udaya

ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಮಹೇಶ್ ನಾಮಪತ್ರ

Suddi Udaya

ಮೈಟ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಬಳಂಜ ಶಾಲೆಯಲ್ಲಿ ಕಾರ್ಯಾಗಾರ

Suddi Udaya

ಅಳದಂಗಡಿಯಲ್ಲಿ ಕಾಳುಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ

Suddi Udaya

ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸದಸ್ಯರು ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ, ಸಾಧಕರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಪಿ.ಎಂ.ಶ್ರೀ ಸ.ಮಾ.ಹಿ.ಪ್ರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ಚುನಾವಣೆ

Suddi Udaya
error: Content is protected !!