ಗ್ರಾಮಾಂತರ ಸುದ್ದಿಚಿತ್ರ ವರದಿವರದಿಬೆಳ್ತಂಗಡಿ: ಬೀದಿ ನಾಯಿಗೆ ಅಪಘಾತ: ಮಾನವೀಯತೆ ಮೆರೆದ ಡಾ. ರವಿಕುಮಾರ್ by Suddi UdayaApril 2, 2024April 2, 2024 Share0 ಬೆಳ್ತಂಗಡಿ: ಇಲ್ಲಿಯ ಮುಗಳಿ ಅಂಗನವಾಡಿ ಬಳಿ ಬೀದಿ ನಾಯಿಗೆ ಯಾವೂದೋ ವಾಹನ ಡಿಕ್ಕಿ ಹೊಡೆದಿದ್ದು , ಇದನ್ನು ಸ್ಥಳೀಯ ಗಂಗಾಧರ ಕೆರಲಕೋಡಿ, ನೋಡಿ ಪಶು ವೈದ್ಯಕೀಯ ಡಾ.ರವಿಕುಮಾರ್ ಕುಮಾರ್ ಅನ್ನು ಸಂಪರ್ಕಿಸಿದಾಗ. ಕೂಡಲೇ ಸ್ಪಂದಿಸಿ ಅಲ್ಲಿಯೇ ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ. Share this:PostPrintEmailTweetWhatsApp