ಶಿಶಿಲ: ಶಿಶಿಲ ಗ್ರಾಮದ ಒಟ್ಲ ನಿವಾಸಿ ನಾರಾಯಣ ಪೂಜಾರಿ(69ವ) ರವರು ಮೇ 21 ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೃತರು ಪತ್ನಿ ಸುಮತಿ, ಇಬ್ಬರು ಪುತ್ರರಾದ ನಿಕೇತನ್ ಕುಮಾರ್, ಶೈಲೇಶ್ ಕುಮಾರ್ ಓರ್ವ ಪುತ್ರಿ ರಮ್ಯಶ್ರೀ, ಸಹೋದರ, ಸಹೋದರಿ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.