25.8 C
ಪುತ್ತೂರು, ಬೆಳ್ತಂಗಡಿ
March 6, 2026
ನಿಧನ

ಕಳೆಂಜ: ಶಿಬರಾಜೆ ಗುತ್ತು ನಿತ್ಯಾನಂದ ರೈ ಅವರ ಮಾತೃಶ್ರೀ ಶ್ರೀ ಮತಿ ಪುಷ್ಪವತಿ ರೈ ನಿಧನ

ಕಳೆಂಜ : ಕಳೆಂಜ ಗ್ರಾಮದ ಶಿಬರಾಜೆ ಗುತ್ತು ಮನೆ ನಿವಾಸಿ
ದಿ| ದೇವದಾಸ್ ರೈ ರವರ ಧರ್ಮ ಪತ್ನಿ ಪುಷ್ಪವತಿ ರೈ (82ವ) ರವರು ಜುಲೈ 14ರಂದು (ಇಂದು) ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಬಾಲಕೃಷ್ಣ ರೈ, ಗ್ರಾ.ಪಂ ಮಾಜಿ ಅಧ್ಯಕ್ಷ ನಿತ್ಯಾನಂದ ರೈ, ಪುತ್ರಿಯರಾದ ಸಾವಿತ್ರಿ, ಕಸ್ತೂರಿ ಹಾಗೂ ಕುಟುಂಬಸ್ಥರು ಮತ್ತು ಬಂಧು ವಗ೯ದವನ್ನು ಅಗಲಿದ್ದಾರೆ.

Related posts

ಅಂಡಿಂಜೆ: ಹಲಕ್ಕೆಬೆಟ್ಟು ನಿವಾಸಿ ರತ್ನ ನಿಧನ

Suddi Udaya

ಬಳಂಜ : ಕಜೆಕೋಡಿ ನಿವಾಸಿ ಧರ್ಣಪ್ಪ ಶೆಟ್ಟಿ ನಿಧನ

Suddi Udaya

ಕೊಕ್ಕಡ: ಕೆಂಗುಡೇಲು ನಿವಾಸಿ ಪೂವಣಿ ಗೌಡ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬೆಳ್ತಂಗಡಿ ಮೂಲದ ಕನ್ನಡದ ಹಿರಿಯ ನಟಿ, ಲೀಲಾವತಿ ನಿಧನ

Suddi Udaya

ನಾಲ್ಕೂರು: ಅಸೌಖ್ಯದಿಂದ ತುಂಗಮ್ಮ ಮಂಗ್ಲುತ್ತ್ಯಾರು ನಿಧನ

Suddi Udaya

ಬಂಗಾಡಿ ಅರಮನೆಯ ಹಿರಿಯರಾದ ಶತಾಯುಷಿ ರವಿರಾಜ್ ಬಲ್ಲಾಳ್ ವಿಧಿವಶ

Suddi Udaya
error: Content is protected !!