ಗ್ರಾಮಾಂತರ ಸುದ್ದಿಚಿತ್ರ ವರದಿನಿಧನಗರ್ಡಾಡಿ ನಿವಾಸಿ ಲೀಲಾ ಹೃದಯಾಘಾತದಿಂದ ನಿಧನ by Suddi UdayaJuly 15, 2024July 15, 2024 Share0 ಗರ್ಡಾಡಿ: ಗರ್ಡಾಡಿ ನಿವಾಸಿ ಲೀಲಾ (53ವರ್ಷ )ರವರು ಜು.15 ರಂದು ಹೃದಯಾಘಾತದಿಂದ ಸ್ವಗ್ರಹದಲ್ಲಿ ನಿಧನರಾದರು. ಮೃತರು ಪತಿ ಲೋಕಪ್ಪ, ಮಗ ರಂಜಿತ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ Share this:PostPrintEmailTweetWhatsApp