ಧರ್ಮಸ್ಥಳ: ಜು.30ರಂದು ವಿಪರೀತವಾಗಿ ಸುರಿದ ಮಳೆಯಿಂದಾಗಿ ಮುಂಡ್ರುಪಾಡಿ ವಸಂತಿರವರ ಮನೆಯ ಮೇಲೆ ಬೃಹತ್ ಮಾವಿನ ಮರ ಬಿದ್ದ ಬಗ್ಗೆ ವರದಿಯಾಗಿದೆ.
ಧರ್ಮಸ್ಥಳ ಘಟಕದ ಶೌರ್ಯ ವಿಪತ್ತು ನಿರ್ವಹಣಾ ಧರ್ಮಸ್ಥಳ ಘಟಕದ ಸ್ವಯಂಸೇವಕರು ಮರವನ್ನು ತೆರವು ಗೊಳಿಸಿ ಮನೆಯ ಸಿಮೆಂಟ್ ಶೀಟ್ ಸರಿಪಡಿಸಿ ಕೊಟ್ಟರು.