ನಾವೂರು: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ರಣಭೀಕರ ಮಳೆಗೆ ನಾವೂರು ಗ್ರಾಮದ ಪೂವಪ್ಪ ಗೌಡ ರವರ ಮನೆಯ ಹಿಂಭಾಗ ದಲ್ಲಿ ಗುಡ್ಡ ಜಾರಿದು ಬಿದ್ದಿದ್ದು ಅಪಾರ ಹಾನಿಯಾಗಿದೆ.
ಗುಡ್ಡ ಜರಿದ ಪರಿಣಾಮ ಕೆಲಸದವರ ಹೊಸ ಮನೆ ಸಂಪೂರ್ಣ ನಾಶವಾಗಿ , ಅಪಾರ ನಷ್ಟ ಉಂಟಾಗಿದೆ.