September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಿಜೆಪಿ ಬೆಳ್ತಂಗಡಿ ಮಂಡಲದ ಸಾಮಾಜಿಕ ಜಾಲತಾಣ ನೂತನ ಸಂಚಾಲಕರಾಗಿ ಜಯಂತ್ ಜಾನು

ಬಿಜೆಪಿ ಬೆಳ್ತಂಗಡಿ ಮಂಡಲದ ನೂತನ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಜಯಂತ್ ಜಾನು ಉಜಿರೆ, ಸಹಸಂಚಾಲಕರುಗಳಾಗಿ ಸಂದೀಪ್ ರೈ ಧರ್ಮಸ್ಥಳ, ರಂಜಿತ್ ಮರೋಡಿ ಆಯ್ಕೆಯಾಗಿದ್ದಾರೆ.

ಸಮಿತಿಯ ಸದಸ್ಯರುಗಳಾಗಿ ರಾಜೇಶ್ ಆರಂಬೊಡಿ,ಅಶೋಕ್ ಸಪಲ್ಯ ಗರ್ಡಡಿ,ಸುಹಾನ್ ಲಾಯಿಲ,ಸುನಿಲ್ ಎರ್ಮೋಡಿ,ಅಜಿತ್ ಕೂತ್ಲೂರು,ಸನತ್ ನಾಲ್ಕೂರು,ಕಿಶೋರ್ ಕುಮಾರ್ ಶಿರ್ಲಾಲ್,ಲೋಕೇಶ್ ಗೌಡ ಬೆಳಾಲು, ಯೋಗೀಶ್ ಕಾರ್ಯತಡ್ಕ, ಯಶವಂತ್ ಮಡಂತ್ಯಾರ್,ನಿತೇಶ್ ಕೆ ಓಡಿಲ್ನಾಳ, ಲತೀಶ್ ಕೆ ಗೌಡ, ರಾಜೇಶ್ ಪೂಜಾರಿ ತಣ್ಣಿರುಪಂತ, ಸಾಕ್ಷತ್ ಜೈನ್ ನಾರಾವಿ ಆಯ್ಕೆಯಾದರು.

Related posts

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ (ಅಕ್ರಮ ಸಕ್ರಮ) ಬಗ‌ರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸದಸ್ಯರ ನೇಮಕ

Suddi Udaya

ಏ.23: ಹುರುಂಬಿದೊಟ್ಟು ದೇವಾಲಯ ನಿರ್ಮಾಣದ ಶಿಲಾನ್ಯಾಸ-ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಫೆ.1: ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡರಿಗೆ ಹುಟ್ಟೂರಿನಲ್ಲಿ ಸ್ವಾಗತ ಅಭಿನಂದನಾ ಕಾರ್ಯಕ್ರಮ

Suddi Udaya

ಎರಡು ವರ್ಷದ ಕತ್ತಲೆಗೆ ಅಂತ್ಯ ಹಾಡಿದ ಶಾಸಕ ಹರೀಶ್ ಪೂಂಜ: ಮಂದಹಾಸ ಮೂಡಿಸಿದ ವಿದ್ಯುತ್ ಸಂಪರ್ಕ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭ

Suddi Udaya

ಶಿಶಿಲ: ಗುಡ್ಡೆತೋಟ ಮನೆ ಯಮುನಾ ನಿಧನ

Suddi Udaya
error: Content is protected !!