ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ

Suddi Udaya

ವೈಭವ ಲಕ್ಷ್ಮಿ ಪುತ್ತೂರು

ಬೆಳ್ತಂಗಡಿ : ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ವೇದಿಕೆ ಕರ್ನಾಟಕ ಆಯೋಜಿಸಿರುವ ರಾಜ್ಯಮಟ್ಟದ
ಮುದ್ದುಕೃಷ್ಣ ಸ್ಪರ್ಧೆಯ ಫಲಿತಾಂಶ ಕಾರ್ಯಕ್ರಮ ಆ.29 ರಂದು ನಡೆಯಿತು.

ಧನ್ವಿತ್ ಬೆಂಗಳೂರು

ಮುಖ್ಯ ಅತಿಥಿಗಳಾಗಿ ಭಾರತೀಯ ಜೈನ್ ಮಿಲನ್ ವಲಯ ನಿರ್ದೇಶಕರಾದ ಸುದರ್ಶನ್ ಜೈನ್, ಬಂಟ್ವಾಳ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಲನಚಿತ್ರದ ನಾಯಕಿ ಸಪ್ತಾ ಪಾವೂರು ಭಾಗವಹಿಸಿ ಫಲಿತಾಂಶ ಘೋಷಣೆ ಮಾಡಿದರು.
ಆಮಂತ್ರಣ ಮುದ್ದು ಕೃಷ್ಣ ಸ್ಪರ್ಧೆಯ ಫಲಿತಾಂಶ ಪ್ರಥಮ ವೈಭವ ಲಕ್ಷ್ಮಿ ಪುತ್ತೂರು, ದ್ವಿತೀಯ ಧನ್ವಿತ್ ಬೆಂಗಳೂರು, ತೃತೀಯ
ಆನ್ಯ ಜೈನ್ ಕಾರ್ಕಳ, ಶಾನ್ಯ ಕೋಟ್ಯಾನ್ ಮಂಗಳೂರು ಆಯ್ಕೆಯಾದರು.

ಆನ್ಯ ಜೈನ್ ಕಾರ್ಕಳ

ಟಾಪ್ ಟೆನ್ ಆಯ್ಕೆಯಾದವರು ಅನ್ವಿಕಾ, ಕಶ್ವಿನ್ ,ದಕ್ಷ ಕುಮಾರ್ ,ನಿತಿ ನಿಹಾಲ್ ,ಅವ್ಯಕ್ತ ಎಸ್ ,ಅದ್ವಿನ್ ರಾಮ್ ,ಸಂಹಿತಾ ಭಟ್ ,ಸಂಮೃದ್ದಿ , ಚಾರ್ವಿ ಶೆಟ್ಟಿ ,ಜಶ್ವಿನ್ ಬೇಕಲ್ ಕರಿಕೆ, ಮೆಚ್ಚುಗೆ ಪಡೆದವರಲ್ಲಿ ವಮಿಕ, ಪ್ರಾಣೇಶ್ ,ಸಾದ್ವಿನಿ ,ಪ್ರದ್ವಿನ್ ಶೆಟ್ಟಿ ,ಸಹಿಷ್ಟ್ ,ರಿಧಿ ಭಟ್ ,ಆರ್ಯ ಎಸ್ ,ಶ್ರೀ ಕೃಷ್ಣ ರಾವ್ , ವೃಷ್ಠಿ ಎಸ್ ,ಗ್ಯಾನ್ ಗುಜರಾನ್, ಚಿರನ್ವಿ ,ರವಿತೇಜ , ಸೈಹಿಶ್ ರಾಜ್ಆಯ್ಕೆಯಾಗಿದ್ದಾರೆ.

ಶಾನ್ಯ ಕೋಟ್ಯಾನ್ ಮಂಗಳೂರು,

ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ರಾಜ್ಯ ಸದಸ್ಯರಾದ ಆಶಾ ಅಡೂರು, ಹೆಚ್ಕೆ ನಯನಾಡು , ನಿರಂಜನ ಲಹರಿಯ ನಿರಂಜನ್ ಕುದ್ಯಾಡಿ ಹಾಗೂ ಆಮಂತ್ರಣ ವೇದಿಕೆ ಅಧ್ಯಕ್ಷರಾದ ನಿರೀಕ್ಷಿತಾ ಮಂಗಳೂರು ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು.

ಗಣೇಶ್ ಹೆಗ್ಡೆ ನಾರಾವಿ ಪ್ರಾರ್ಥಿಸಿದರು. ರಾಜ್ಯ ಸದಸ್ಯರಾದ ಉಮಾ ಸುನಿಲ್ ಹಾಸನ ಕಾರ್ಯಕ್ರಮ ನಿರ್ವಹಿಸಿದರು, ರಶ್ಮಿ ಸನಿಲ್ ಮಂಗಳೂರು ಧನ್ಯವಾದ ಸಲ್ಲಿಸಿದರು.

Leave a Comment

error: Content is protected !!