ಕಳೆಂಜ: ಭಾರಿ ಮಳೆಯಿಂದಾಗಿ ಕಳೆಂಜ ಗ್ರಾಮದ ಕಾರ್ಯತ್ತಡ್ಕ ಕುಲಾಡಿ ಸೇತುವೆಯ ಬಳಿ ಧರೆಕುಸಿತವಾಗಿದ್ದು ಅಡಿಕೆ ಗಿಡಗಳು ನೀರು ಪಾಲದ ಘಟನೆ ಸೆ.2 ರಂದು ನಡೆದಿದೆ.

ಈ ವೇಳೆ ಕಳೆಂಜ ಗ್ರಾ. ಪಂಚಾಯತ್ ಕಾರ್ಯದರ್ಶಿ ಹೊನ್ನಪ್ಪ ಗೌಡ, ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.