ನಿಧನಕರಿಯ ಗೌಡ ಕೆರೆಗೆ ಬಿದ್ದು ಮೃತ್ಯು by Suddi UdayaSeptember 23, 2024September 23, 2024 Share0 ನಿಡ್ಲೆ : ಇಲ್ಲಿಯ ಮಜಲ್ ಕೋಡಿ ನಿವಾಸಿ ಕರಿಯ ಗೌಡ (95ವ.)ರವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಸೆ. 23ರಂದು ನಡೆದಿದೆ.ಮೃತರು ಮೂವರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು, ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp