ಬೆಳ್ತಂಗಡಿ: ನಡ ಗ್ರಾಮದ ಸುಯ೯ಗುತ್ತು ಪ್ರೊ| ಎಸ್ ಸತೀಶ್ಚಂದ್ರ ಅವರ ಸಹೋದರಿ, ಕೇರಳ ವಯನಾಡು ನಿವಾಸಿ ದಿ. ಜಯಕೃಷ್ಣ ಅವರ ಧಮ೯ಪತ್ನಿ
ಶ್ರೀಮತಿ ಜಯಮ್ಮ (65ವ)ಅವರು
ಅ.11ರಂದು ನಿಧನರಾದರು.

ಮೃತರು ಓವ೯ ಪುತ್ರ, ಓವ೯ ಪುತ್ರಿ ಕುಟುಂಬಸ್ಥರು ಹಾಗೂ ಬಂಧು ವಗ೯ದವರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಅ.12ರಂದು ವಯನಾಡಿನಲ್ಲಿ ಜರುಗಿತು.