September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಗ್ರಾಹಕರಿಗೆ ಸುವರ್ಣಾವಕಾಶ, ಯಾವುದೇ ಬಟ್ಟೆ ಖರೀದಿಸಿದರೂ ರೂ. 200 ಮಾತ್ರ

ಬೆಳ್ತಂಗಡಿ: ಗ್ರಾಹಕರ ಅನುಕೂಲಕ್ಕಾಗಿ ಪುರುಷರ, ಮಹಿಳೆಯರ ಬಟ್ಟೆಗಳು 80% ಡಿಸ್ಕೌಂಟ್ ದರದಲ್ಲಿ ಬೃಹತ್ ಮಾರಾಟವು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಸಭಾ ಭವನದಲ್ಲಿ ಪ್ರಾರಂಭಗೊಂಡಿದೆ.


ಬೆಳ್ತಂಗಡಿ ಜನತೆಗೆ ಸುವರ್ಣಾವಕಾಶವಾಗಿದ್ದು ಮಹಿಳೆಯರ ಮತ್ತು ಪುರುಷರ ಉಡುಪುಗಳು ನೇರವಾಗಿ ಗಾರ್ಮೆಂಟ್ಸ್ ಮುಖಾಂತರ ರೀಟೆಲ್ 80% ವರೆಗೆ ರಿಯಾಯಿತಿ ಮಾರಾಟ. ಗ್ರಾಹಕರಿಗೆ ರೂ. 150/- ಮತ್ತು 200 ಮಾರಾಟ ನಡೆಯಲಿದೆ.


ಯಾವುದೇ ಫ್ಯಾನ್ಸಿ ಬಟ್ಟೆ ಖರೀದಿಸಿ ಈಗ ಕೇವಲ ಸ್ಪೆಷಲ್ ಆಫರ್ ರೂ 200/-, ರೌಂಡ್ ನೆಕ್ ಟೀ-ಶರ್ಟ್, ಕಾಲರ್ ನೆಕ್ ಟೀ ಶರ್ಟ್ ಕೇವಲ ರೂ. 200/-250/-300/- ಕ್ಕೆ ಸಿಗಲಿದೆ. ಬ್ರಾಂಡೆಡ್ ಆಫೀಸ್‌ವೇರ್ ಟೀ-ಶರ್ಟ್, ಆಕ್ರಿಲಿಕ್ ಕಾಲರ್ ಟೀ-ಶಟ್, ಲೂಪ್‌ನೆಕ್ ಟಿ-ಶರ್ಟ್, ರೌಂಡ್ ನೆಕ್ ಶರ್ಟ್, ಟ್ರ್ಯಾಕ್ ಪ್ಯಾಂಟ್‌ಗಳು, ನೈಟ್ ಪ್ಯಾಂಟ್‌ಗಳು, ರಾಜಸ್ಥಾನಿ ಪ್ರಿಂಟೆಡ್ ಕಾಟನ್ ಕುರ್ತಿ, ಅಹಮದಾಬಾದ್ ಪ್ರಿಂಟೆಡ್ ಕುರ್ತಿ, ಜಾರ್ಜೆಟ್ ಪ್ರಿಂಟೆಡ್ ಕುರ್ತಿ, ಲೇಡಿಸ್ ಜಾಕೆಟ್, ಲೇಡಿಸ್ ನೈಟಿ, ಪ್ಲಾಜಾ ಲೆಗ್ಗಿನ್ಸ್, ಆಂಕಲ್ ಲೆಗ್ಗಿನ್ಸ್, ಯಾವುದೇ ಕ್ಯಾಷುವೆಲ್ ಮತ್ತು ಫಾರ್ಮಲ್ ರೂ.200/- ಈ ಆಫರ್ ಕೇವಲ ಕೆಲವು ದಿನಗಳು ಮಾತ್ರ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ರಕ್ಷಕ-ಶಿಕ್ಷಕ ಸಂಘದ ಮಹಾಸಭೆ

Suddi Udaya

ಬೆಳ್ತಂಗಡಿ ಕುಂಬಾರರ ಸೇವಾ ಸಂಘದ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಮೋಹನ್ ಕುಮಾರ್ ಕಚೇರಿಗೆ ಕ್ಯಾ. ಬ್ರಿಜೇಶ್ ಚೌಟ ಭೇಟಿ:

Suddi Udaya

ಸಾಧನೆಯ ಶಿಖರದಲ್ಲಿ ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಶಿಕ್ಷಣ ಕ್ಷೇತ್ರದಲ್ಲೇ ಹೊಸ ಭಾಷ್ಯ , ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಸಂಸ್ಥೆ

Suddi Udaya

ವೇಣೂರು ಶ್ರೀ ಧ.ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರ ಕೊಠಡಿ ಉದ್ಘಾಟನೆ

Suddi Udaya

ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ

Suddi Udaya
error: Content is protected !!