25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಮುಂಡಾಜೆ: ಕೀರ್ತನಾ ಕಲಾತಂಡದ ಮಹಾಸಭೆ: ಅಧ್ಯಕ್ಷರಾಗಿ ಸದಾನಂದ ಬಿ., ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ ಆಯ್ಕೆ

ಮುಂಡಾಜೆ: ಕೀರ್ತನಾ ಕಲಾತಂಡದ ಮಹಾಸಭೆಯು ನ.10ರಂದು ನಡೆಯಿತು. ಈ ವೇಳೆ ನೂತನ ಕಾರ್ಯಕಾರಿಣಿ ಸಮಿತಿಯನ್ನು ರಚಿಸಲಾಯಿತು.

ನೂತನ ಸಂಚಾಲಕರಾಗಿ ಠಾಗೋರ್‌ನಾಥ್ ಶೆಟ್ಟಿ ಹುರ್ತಾಜೆ (ಮಧು ಶೆಟ್ಟಿ), ಅಧ್ಯಕ್ಷರಾಗಿ ಸದಾನಂದ ಬಿ. ಮುಂಡಾಜೆ, ಉಪಾಧ್ಯಕ್ಷರಾಗಿ ಪುಷ್ಪರಾಜ ರೈ, ಪ್ರದೀಪ್ ಶೆಟ್ಟಿ, ಲೀಲಾವತಿ ಬಾಲಕೃಷ್ಣ ನಾಯ್ಕ, ಮನೋಹರ್ ನಾಯ್ಕ, ಕಾರ್ಯದರ್ಶಿಯಾಗಿ ಉಮೇಶ್ ಆಚಾರ್ಯ, ಜೊತೆ ಕಾರ್ಯದರ್ಶೀಯಾಗಿ ಜಿತೀಕ್ಷ, ಅಕ್ಷತಾ ನಾಯ್ಕ, ಖಜಾಂಜಿಯಾಗಿ ಅರುಣ್ ಕುಮಾರ್ ಮಿತ್ತೊಟ್ಟು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಾರಾಯಣ ಶೆಟ್ಟಿ, ಉಪಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಸಾದ್ ಶೆಟ್ಟಿ, ನಿಶ್ಮಿತಾ, ಕ್ರೀಡಾ ಕಾರ್ಯದರ್ಶಿಯಾಗಿ ಚೆನ್ನಪ್ಪ ಪೂಜಾರಿ, ಕುಶಾಲಪ್ಪ ಶೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಕೇಶವ ಪೂಜಾರಿ, ಚಂದ್ರಶೇಖರ ಗೌಡ ಅಗರಿ, ಗೌರವ ಸಲಹೆಗಾರರಾಗಿ ರಾಮಣ್ಣ ಶೆಟ್ಟಿ ಅಗರಿ, ಪುರುಷೋತ್ತಮ ಶೆಟ್ಟಿ ಅಗರಿ, ಚೆನ್ನಕೇಶವ ಅರಸ ಮಜಲು, ಜಯರಾಜ ಸಾಲಿಯಾನ್, ಗಣೇಶ್ ಬಂಗೇರ, ರಮೇಶ್ ಮಿತ್ತೊಟ್ಟು, ಗಣೇಶ್ ಎಸ್., ಪುರಂದರ ಗೌಡ, ಗಣೇಶ್ ಆಚಾರ್ಯ, ವಿಠಲ ಸುವರ್ಣ, ದುಗ್ಗಪ್ಪ ನಾಯ್ಕ, ಪ್ರಮೋದ ಪೂಜಾರಿ, ಅಶೋಕ ನಾಯ್ಕ ಕುಂಟಾಲಪಲಿಕೆ, ಆನಂದ ನಲಿಕೆ, ಮಮತಾ ಕೂಳೂರು, ಮೀನಾ ನಾಯ್ಕ, ರಾಜೀವಿ ನಾಯ್ಕ, ಸುಧೀರ್ ಪರಾಂಜಪೆ, ಬಾಲಕೃಷ್ಣ, ಪದ್ಮನಾಭ ನಾಯ್ಕ ಇವರುಗಳನ್ನು ಆಯ್ಕೆ ಮಾಡಲಾಯಿತು.

Related posts

ಲಾಯಿಲ ಗುತ್ತು ಶ್ರೀ ಕೊಡಮಣಿತ್ತಾಯ ಮತ್ತು ಕಲ್ಕುಡ ಕಲ್ಲುರ್ಟಿ ದೈವಗಳಿಗೆ ದೊಂಪದ ಬಲಿ ಉತ್ಸವ

Suddi Udaya

ಬೆಳಾಲು: ಮಿನಂದೇಲು ಬಳಿ ಹೊತ್ತಿ ಉರಿದ ಸ್ಕೂಟಿ

Suddi Udaya

ಕಿಲ್ಲೂರು ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಗೆ ರೂ. 25 ಲಕ್ಷ ಅನುದಾನ ಮಂಜೂರು: ಪ್ರತಾಪ್ ಸಿಂಹ ನಾಯಕ್

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ತಾಲೂಕು ಮಟ್ಟದ ಸ್ವಾಸ್ತ್ಯ ಸಂಕಲ್ಪ ಸಪ್ತಾಹ

Suddi Udaya

ತುರ್ತು ಕರೆಗೆ ಸ್ಪಂದಿಸಿದ ಉಜಿರೆ-ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರು

Suddi Udaya

ನಿಡ್ಲೆ : ಕುದ್ರಾಯ ಓಡದಕೊಟ್ಯದಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರ

Suddi Udaya
error: Content is protected !!