ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಸಂಘ ಪರಿವಾರದ ಹಿರಿಯ ಕಾರ್ಯಕರ್ತ ಕನ್ಯಾಡಿ ಬಿ ಸುಬ್ರಹ್ಮಣ್ಯ ರಾವ್ ನಿಧನ by Suddi UdayaNovember 21, 2024November 21, 2024 Share0 ಧರ್ಮಸ್ಥಳ : ಇಲ್ಲಿಯ ಕನ್ಯಾಡಿ ಗ್ರಾಮದ ದ್ವಾರಕಾ ಮನೆ ನಿವಾಸಿ ಹಿರಿಯ ಸ್ವಯಂಸೇವಕರಾದ ಬಿ ಸುಬ್ರಹ್ಮಣ್ಯ ರಾವ್ (87ವ) ರವರು ನ.21 ರಂದು ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ಕನ್ಯಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು , ಮೂವರು ಪುತ್ರಿಯರು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. Share this:PostPrintEmailTweetWhatsApp