ಬೆಳ್ತಂಗಡಿ : ಯಕ್ಷ ಧ್ರುವ ಪಟ್ಲ ಫೌಂಡೇಶನ್ ಮಂಗಳೂರುಇದರ ಬೆಳ್ತಂಗಡಿ ಘಟಕದ ವತಿಯಿಂದ ಡಿಸೆಂಬರ್ 14ರಂದು ಶನಿವಾರ ಗುರುವಾಯನಕೆರೆ ನವಶಕ್ತಿ ಆವರಣದಲ್ಲಿ ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡ ಇವರ ನೇತೃತ್ವದಲ್ಲಿ ನಡೆಯಲಿರುವ ಯಕ್ಷ ಸಂಭ್ರಮ- 2024 ಇದರ ಆಮಂತ್ರಣ ಪತ್ರಿಕೆಯನ್ನು ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸರರಾದ ಶರತ್ ಕೃಷ್ಣ ಪಡುವೆಟ್ನಾಯ ಡಿ. 4ರಂದು ಬಿಡುಗಡೆಗೊಳಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಘಟಕದ ಅಧ್ಯಕ್ಷ
ಸುರೇಶ್ ಶೆಟ್ಟಿ ಲಾಯಿಲ, ಪ್ರ ಕಾರ್ಯದರ್ಶಿ ಶಿತಿಕಂಠ ಭಟ್ ಉಜಿರೆ, ಗೌರವ ಸಲಹೆಗಾರರಾದ ಬುಜಬಲಿ. ರಘುರಾಮ್ ಶೆಟ್ಟಿ ಉಜಿರೆ, , ಸಲಹೆಗಾರರಾದ ವಸಂತ ಸುವರ್ಣ ಲಾಯಿಲ, ರಾಜ ಶೆಟ್ಟಿ. ರವೀಂದ್ರ ಶೆಟ್ಟಿ. ಜಯಂತ್ ಶೆಟ್ಟಿ. ಕೃಷ್ಣ ಆಚಾರ್ಯ. ಜಯಪ್ರಕಾಶ್. ಪ್ರಕಾಶ್ ಶೆಟ್ಟಿ. ವಸಂತ ಶೆಟ್ಟಿ.ಕೃಷ್ಣ ಕುಮಾರ ಪಂಜಿರ್ಪು , ವಿಶ್ವನಾಥ ಶೆಟ್ಟಿ, ಉಜಿರೆ, , ಪ್ರಸಾದ್ ಶೆಟ್ಟಿ ಎಣಿಂಜೆ, ಸೇರಿದಂತೆ ಇತರರು ಉಪಸ್ಥಿತರಿದ್ದರು.