ಕುವೆಟ್ಟು ಗ್ರಾಮದ ಆಲಂದಿಲ ಮನೆಯ ದಿ. ವೆಂಕಪ್ಪ ಮೂಲ್ಯ ರವರ ಪುತ್ರ ಜನಾರ್ದನ ಸಾಲ್ಯಾನ್ ರವರು ಡಿ.13ರಂದು ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತರು ತಾಯಿ ಸಾಂತಮ್ಮ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.