ಬಂಟ್ವಾಳ : ಪುರುಷೋತ್ತಮ ಕುಲಾಲ್ ಮತ್ತು ಶ್ರೀಮತಿ ಸುಲತ ನೀರುಮಾರ್ಗ ಇವರ ಪ್ರಥಮ ಪುತ್ರಿ ಕು| ಹರ್ಷಿತಾ ಕುಲಾಲ್ ಇವರು ಬೆಂಗಳೂರನಲ್ಲಿ ನಡೆಯುವ ರಾಷ್ಟ್ರೀಯ ಸೇವಾ ಯೋಜನಾ ರಾಜ್ಯ ಮಟ್ಟದ ಕಾರ್ಯಗಾರ ದಲ್ಲಿ ಜಿಲ್ಲೆ ಯಿಂದ ಪದವಿ ಪೂರ್ವ ವಿಭಾಗ ದಿಂದ ಅಯ್ಕೆ ಗೊಂಡಿದ್ದಾರೆ. ಜ.26 ರಂದು ಬೆಂಗಳೂರು ಮಾಣಿಕ್ ಷಾ ಮೈದಾನದಲ್ಲಿ ನಡೆಯುವ ಗಣರಾಜ್ಯೋತ್ಸವ ದಂದು ರಾಜ್ಯದ ವಿವಿಧ ಗಣ್ಯರ ಸಮ್ಮುಖದಲ್ಲಿ ನಡೆಯುವ ಪಥಸಂಚಲನ ದಲ್ಲಿ ಜಿಲ್ಲೆಯಿಂದ ಪ್ರತಿನಿಧಿ ಯಾಗಿ ಭಾಗವಹಿಸಲು ಆಯ್ಕೆ ಆಗಿರುತ್ತಾರೆ.