ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಕೊಕ್ಕಡ: ಹಳ್ಳಿಂಗೇರಿ ನಿವಾಸಿ ದಿನೇಶ್ ನಿಧನ by Suddi UdayaFebruary 15, 2025February 15, 2025 Share0 ಕೊಕ್ಕಡ: ಇಲ್ಲಿಯ ಹಳ್ಳಿಂಗೇರಿ ನಿವಾಸಿ ದಿನೇಶ್(45ವ)ರವರು ಫೆ.14ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ. ಪತ್ನಿ ರವಿಕಲಾ, ಮಕ್ಕಳಾದ ಧನ್ಯ, ಮಾನ್ಯಶ್ರೀ, ಆದಿತ್ಯ ಹಾಗೂ ಸಹೋದರರಾದ ಚಂದ್ರ, ಸುರೇಶ್, ಬಾಲಕೃಷ್ಣ, ಪ್ರಕಾಶ್, ಧನಂಜಯರನ್ನು ಅಗಲಿದ್ದಾರೆ Share this:PostPrintEmailTweetWhatsApp