
ಕಲ್ಮಂಜ : ಶಿವರಾತ್ರಿಯ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಾಯಾತ್ರೆಯ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಫೆ.24ರಂದು ಕಲ್ಮಂಜದ ಮದಿಮಾಲಕಟ್ಟೆ ಬ್ರಹ್ಮರಿ ನಿಲಯದ ಶ್ರೀಮತಿ ಜಾನಕಿ ಮತ್ತು ಮಕ್ಕಳು ರವರಿಂದ ಪಾದಯಾತ್ರಿಕರಿಗೆ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನ ಸೇವೆ ನಡೆಸಿದರು.

ಇವರು ಪ್ರತಿ ವರ್ಷದಂತೆ 15 ವರ್ಷಗಳಿಂದ ನಿರಂತರವಾಗಿ ಪಾದಾಯಾತ್ರಿಗಳಿಗೆ ಅನ್ನದಾನ ಸೇವೆ ನೀಡುತ್ತ ಬರುತ್ತಿದ್ದಾರೆ.

ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪಾದಾಯಾತ್ರಿಗಳು ಅನ್ನದಾನ ಮಾಡಿದರು.