ಬೆಳ್ತಂಗಡಿ: ಪುತ್ತೂರು-ಬೆಳ್ತಂಗಡಿ ಭಾಗದ ದೈವದ ಪೂಜಾರಿ ಆಗಿ ಸೇವೆ ಸಲ್ಲಿಸುತ್ತಿರುವ ಕೊರಗಪ್ಪ ಗೌಡ ಮುಗೇರಡ್ಕ , ಇವರು ಫೆ.22 ರಂದು ದೈವಗಳ ಚಾಕರಿ ಮಾಡುವ ಸಂದರ್ಭದಲ್ಲಿ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಪುತ್ತೂರಿನ ಮಹಾವೀರ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಾಗಿದ್ದು “ಹಾರ್ಟ್ ಸರ್ಜರಿ” ಚಿಕಿತ್ಸೆ ಅನಿವಾರ್ಯ ಆಗಿರುತ್ತದೆಂದು ವೈದ್ಯರು ತಿಳಿಸಿರುತ್ತಾರೆ.
ಇವರ ಕುಟುಂಬ ತೀರ ಬಡವರಾಗಿದ್ದು ಚಿಕಿತ್ಸೆ ವೆಚ್ಚ 5ಲಕ್ಷ ಭರಿಸಲು ಕುಟುಂಬಕ್ಕೆ ಅಸಾಧ್ಯವಾದ ಕಾರಣ ಸಹೃದಯಿ ದಾನಿಗಳು ಸಹಾಯ ಮಾಡುವಂತೆ ಕೋರಲಾಗಿದೆ.
ಸಹಾಯ ಮಾಡುವ ದಾನಿಗಳು
ವಾಣಿ ಸಿ ಕೆ.
ಕೆನರಾ ಬ್ಯಾಂಕ್ ಅಕೌಂಟ್ ನಂಬ್ರ – 110136769642
IFSC Code-CNRB0010105