ಬೆಳಾಲು : ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತ ಪಟ್ಟ ಪ್ರವೀಣ್ ಬೆಳಾಲು ರವರ ಮನೆಗೆ ಕಿರಣ್ ಚಂದ್ರ ಪುಷ್ಪಗಿರಿ ಇವರು ಭೇಟಿ ನೀಡಿದರು.
ಮೃತ ಯುವಕನ ತಂದೆ ತಾಯಿಗೆ ಸಾಂತ್ವನ ನೀಡಿ ಇನ್ನು ಮುಂದೆಯೂ ತಮ್ಮ ಕುಟುಂಬದ ಜೊತೆಗಿರುವ ಭರವಸೆ ನೀಡಿದರು.