ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಇಂದಬೆಟ್ಟು ಎಮ್.ಜೆ.ಎಮ್ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ by Suddi UdayaMarch 31, 2025March 31, 2025 Share0 ಇಂದಬೆಟ್ಟು : ಎಮ್.ಜೆ.ಎಮ್ ಇಂದಬೆಟ್ಟು ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಿಸಲಾಯಿತು.ಈದ್ ಸಂದೇಶ ಭಾಷಣವನ್ನು ಮಸೀದಿಯ ಖತಿಬರಾದ ಸತ್ತರ್ ಸಕಾಫಿ ಉಸ್ತಾದರ ನೆರವೇರಿಸಿದರು. ಮಸೀದಿಯ ಅಧ್ಯಕ್ಷರು ಶುಭ ಹಾರೈಸಿದರು, ಜಮಾತ್ ಸದಸ್ಯರು ಭಾಗವಹಿಸಿದರು. Share this:PostPrintEmailTweetWhatsApp