ಗ್ರಾಮಾಂತರ ಸುದ್ದಿಚಿತ್ರ ವರದಿಭಾರಿ ಗಾಳಿ ಮಳೆ: ಕನ್ಯಾಡಿ ಗ್ರಾಮದ ಪಾರ್ನಡ್ಕದಲ್ಲಿ ಹಾರಿ ಹೋದ ಮನೆಯ ಶೀಟು by Suddi UdayaApril 8, 2025April 8, 2025 Share0 ನಡ: ಭಾರಿ ಗಾಳಿ ಮಳೆಗೆ ಕನ್ಯಾಡಿ ಗ್ರಾಮದ ಪಾರ್ನಡ್ಕ “ಸಾಬೀರಾ ಎ” ಎಂಬವರ ಮನೆಯ ಮಾಡಿನ ಎಲ್ಲಾ ಶೀಟು ಹಾರಿ ಹೋಗಿದ್ದು ಅಪಾರ ನಷ್ಟ ಉಂಟಾಗಿದೆ. ಈ ಸಂದರ್ಭದಲ್ಲಿ ಮನೆಯರು ಶಾಲೆಗೆ ರಜೆ ಇದ್ದ ಕಾರಣ ತಾಯಿ ಮನೆಗೆ ಹೋಗಿರುವುದರಿಂದ ಮನೆಯಲ್ಲಿ ಯಾರೂ ಇಲ್ಲದೆ ಯಾವುದೇ ಅಪಾಯ ಉಂಟಾಗಿರುವುದಿಲ್ಲ. Share this:PostPrintEmailTweetWhatsApp