ಬೆಳ್ತಂಗಡಿ :ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಕಳೆಂಜ ಗೋಶಾಲೆಗೆ ಗೋಗ್ರಾಸಕ್ಕೆ ಪರಿಷತ್ತಿನ ಸದಸ್ಯರಿಂದ ಸಂಗ್ರಹಿಸಿದ 33,050 ರೂ ದೇಣಿಗೆಯನ್ನು ಅಧ್ಯಕ್ಷರಾದ ರವಿಕುಮಾರ್ ಭಟ್ ಪಜಿರಡ್ಕ, ಮತ್ತು ಕಾರ್ಯದರ್ಶಿಯಾದ ಕೃಷ್ಣಕುಮಾರ ಐತಾಳ,ಪಂಜಿರ್ಪು ಇವರು ಗೋಶಾಲೆಗೆ ನೀಡಿದರು.
