September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತ್ವೈಬಾ ಮರ್ಕಝ್ ಮೂಡಬಿದ್ರೆ ಧಾರ್ಮಿಕ ಕಾರ್ಯಕ್ರಮ

‎ ‎
ಪೆರಿಂಜೆ: ಇಲ್ಲಿನ ಪಟ್ಟಾಡಿಯಲ್ಲಿ ಸ್ಥಾಪಿಸಿರುವ ಮರ್ಕಝ್ ‎ತ್ವೈಬಾ ಎಜುಕೇಶನ್ ಸೆಂಟರಿನ ಸನ್ನಿಧಿಯಲ್ಲಿ ಹಾಜಿಮಲಂಗ್ ‎ಕ್ಯಾಂಪಸ್ ನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮವು ಜು.4 ‎ರಂದು ತ್ವೈಬಾ ಮರ್ಕಝ್ ಮೂಡಬಿದ್ರೆಯ ಸಂಸ್ಥೆಯ ‎ಅಧ್ಯಕ್ಷ ಸೈಯ್ಯದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ‎ರವರ ಅಧ್ಯಕ್ಷತೆಯಲ್ಲಿ ಜರಗಿತು.

ಕಾರ್ಯಕ್ರಮದ ‎ಉದ್ಘಾಟನೆಯನ್ನು ಮೊಹಮ್ಮದ್ ಶರೀಫ್ ಫೈಝಿ ಹೊಸಂಗಡಿ ‎ಗೈದರು ಸಂದೇಶ ಭಾಷಣವನ್ನು ಹುಸೈನ್ ಸಅದಿ ಕೆಸಿರೋಡ್ ‎ಗೈದು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ‎ಕಾರ್ಯಕ್ರಮದಲ್ಲಿ, ಮಸ್ಊದ್ ಸಅದಿ, ರಝಾಕ್ ಸಖಾಫಿ ಮಡಂತ್ಯಾರ್, ತಾಜುದ್ದೀನ್ ಸಖಾಫಿ ‎ಪೂಲಾಬೆ, ಕಲಂದರ್ ಬಾಖವಿ ಅಲ್ ಮಣ್ಣಾನಿ ಪಡ್ಡಂದಡ್ಕ, ‎ಪೆರಮೊಗರು ಫಾಳಿಲಿ,ಕುಪ್ಪೆಟ್ಟಿ ಮುದರ್ರಿಸ್, ಹಂಝ ಮದನಿ, ‎ಮನ್ಸೂರ್ ಸಖಾಫಿ ಗೋಳಿಯಂಗಡಿರವರು ಮುಖ್ಯ ಅತಿಥಿಗಳಾಗಿ ‎ಭಾಗವಹಿಸಿ ಶುಭಹಾರೈಸಿದರು. ಮೊಹಮ್ಮದ್ ಶರೀಫ್ ಸಖಾಫಿ ‎ಮಾಣಿ ಸ್ವಾಗತಿಸಿ, ತರ್ಫೀದ್ ಮುಈನೀ ಕಾಶಿಪಟ್ಣ ‎ವಂದಿಸಿದರು.‎

Related posts

ಬೆಳ್ತಂಗಡಿ: ಮುಗುಳಿ ವಸತಿ ನಿಲಯದ ಬಳಿ ಅಡಿಕೆ ತೋಟದಲ್ಲಿ ಚಿರತೆ ಪತ್ತೆ

Suddi Udaya

ಬೆಂಗಳೂರಿನಲ್ಲಿ ಸರ್ಕಾರಿ ನೌಕರರ ಸಂಘದ ಸಮಾವೇಶ- ಬೆಳ್ತಂಗಡಿಯವರು ಭಾಗಿ

Suddi Udaya

ಅಕ್ರಮವಾಗಿ ಸರಕಾರಿ ಜಾಗದಲ್ಲಿ ಮರ ಕಡಿಯುವಾಗ ಅರಣ್ಯ ಇಲಾಖೆಯಿಂದ ದಾಳಿ

Suddi Udaya

ಮಹಾವೀರ ಜಯಂತಿ ರಜೆ ಹಿನ್ನಲೆ ಮಾ.30ರಂದು ನಡೆಯಬೇಕಾಗಿದ್ದ ಎಸ್ಸೆಸ್ಸೆಲ್ಸಿ ತೃತೀಯ ಭಾಷೆ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ

Suddi Udaya

ಬೊಂಟ್ರೋಟ್ಟುಗುತ್ತು: ಪ್ರತಾಪಸಿಂಹ ನಾಯಕ್ ರವರಿಂದ ಹೈಮಾಸ್ಕ್ ದೀಪದ ಉದ್ಘಾಟನೆ

Suddi Udaya

ಉಜಿರೆ ದೇವಸ್ಥಾನದ ಜಾತ್ರೋತ್ಸವಕ್ಕೆ ಚಾಲನೆ

Suddi Udaya
error: Content is protected !!