July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಟಿವಿಎಸ್ ಲೋಬೊ ಮೋಟರ್ಸ್ನಲ್ಲಿ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಬುಕ್ಕಿಂಗ್ ಹಾಗೂ ಸರ್ವಿಸ್ ಸೇವೆ ಲಭ್ಯ

ಬೆಳ್ತಂಗಡಿ: ಟಿವಿಎಸ್ ಕಂಪೆನಿಯ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಟಿ.ವಿ.ಎಸ್ ಮೋಟಾರ್ ವಾಹನಗಳ ಅಧಿಕೃತ ಡೀಲರ್ ಆಗಿರುವ ಸಂತೆಕಟ್ಟೆ ಬಳಿಯ ಲೋಬೊ ಮೋಟಾರ್‌ನಲ್ಲಿ ಮತ್ತು ಮಡಂತ್ಯಾರು ಕಾಲೇಜು ರಸ್ತೆಯ ಸೋಜಾ ಕಾಂಪ್ಲೆಕ್ಸ್ನಲ್ಲಿರುವ ಲೋಬೊ ಮೋಟಾರ್ಸ್ನಲ್ಲಿ ಮಾನ್ಸೂನ್ ವಿಶೇಷ ಮಾರಾಟ ಮೇಳ ಪ್ರಾರಂಭಗೊಂಡಿದೆ.


ಪೆಟ್ರೋಲ್ ಬೆಲೆ ಗಗನಕ್ಕೆ ಏರಿಕೆಯಾದ ಹಿನ್ನಲೆಯಲ್ಲಿ ಹಲವು ಗ್ರಾಹಕರು ಎಲೆಕ್ಟ್ರಿಕ್ ವಾಹನ ಕಡೆ ಮನಸ್ಸು ಮಾಡುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನಗಳಿಗೆ ಬಹಳ ಬೇಡಿಕೆ ಹೆಚ್ಚಾಗಿದ್ದು ಗ್ರಾಹಕರ ಅನುಕೂಲಕ್ಕಾಗಿ ಈಗ ಬೆಳ್ತಂಗಡಿ ಶೋರೂಮ್‌ನಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬುಕ್ಕಿಂಗ್ ಲಭ್ಯವಿದೆ.


ಫುಲ್ ಚಾರ್ಜ್ಯಿಂಗ್ ನಲ್ಲಿ 175 kms, ಫ್ರಂಟ್ DRL, ಹೆಡ್ ಲ್ಯಾಂಪ್ LED, ಫ್ರಂಟ್ ಹೈಡ್ರೋಳಿಕ್ ಸಸ್ಪೆಂನ್ಶನ್, disc brake, ಮೊಬೈಲ್ ಚಾರ್ಜರ್, ಹಿಂಬದಿ ಡಬಲ್ ಸಸ್ಪೆಂನ್ಶನ್, ಟಚ್ display ಹಾಗೂ ವಿವಿಧ ಆಕರ್ಷಕ ಬಣ್ಣಗಳಲ್ಲಿ ಸ್ಕೂಟಿ ಲಭ್ಯವಿದೆ


ಯಾವುದೇ ಟಿವಿಎಸ್, ದ್ವಿಚಕ್ರ ಖರೀದಿಸಿದಲ್ಲಿ ರೂ.10000 ವರೆಗೆ ಉಳಿತಾಯವಾಗಲಿದೆ. ಕಡಿಮೆ ದಾಖಲೆ ಪತ್ರದೊಂದಿಗೆ 95% ಸಾಲ ಸೌಲಭ್ಯ, ಕಡಿಮೆ ಮುಂಗಡ ಪಾವತಿ, ಯಾವುದೇ ಹಳೆಯ ದ್ವಿಚಕ್ರ ವಾಹನ ಟಿವಿಎಸ್ ನೊಂದಿಗೆ ಬದಲಾಹಿಸುವ ಅವಕಾಶ, ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಉಚಿತ ಹೆಲ್ಮೆಟ್, ರೈನ್ ಕೋಟ್, ಕೊಡೆ, ಒಂದು ವರ್ಷ ಉಚಿತ ಸರ್ವಿಸ್, ೫ ವರ್ಷ ವಾರಂಟಿ, ಉಚಿತ ರಿಜಿಸ್ಟ್ರೆಷನ್ ನಂಬರ್ ಪ್ಲೇಟ್, ಎಕ್ಸ್ಪ್ರೆಸ್ ಸರ್ವೀಸ್‌ನೊಂದಿಗೆ ಯಾವುದೇ ವಾಹನಗಳ ಹೊಸ ಇನ್ಸೂರೆನ್ಸ್ ಹಾಗೂ ರಿನಿವಲ್ ಮಾಡುವ ಸೇವೆ ಕೂಡ ಇಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರಾದ ರೊನಾಲ್ಡೊ ಲೋಬೋ ತಿಳಿಸಿದ್ದಾರೆ.

ಪ್ರಥಮ ಎಲೆಕ್ಟ್ರಿಕ್ ಸ್ಕೂಟರ್ ಹಸ್ತಾಂತರ
ಪ್ರಥಮ ಎಲೆಕ್ಟ್ರಿಕ್ ವಾಹನವನ್ನು ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ನ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣ ನಾರಾಯಣ ಮುಳಿಯ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಟಿವಿಎಸ್ ಲೋಬೊ ಮೋಟರ್ಸ್ ಮಾಲಕರಾದ ರೋನಾಲ್ಡ್ ಲೋಬೊ, ಮ್ಯಾನೇಜರ್ ಅಶೋಕ್ ಮೋನಿಸ್ ಹಾಗೂ ಬೆಳ್ತಂಗಡಿ ಮುಳಿಯ ಬ್ರಾಂಚ್‌ನ ಮ್ಯಾನೇಜರ್ ಲೋಹಿತ್ ಕುಮಾರ್, ಉಪಸ್ಥಿತರಿದ್ದರು.

Related posts

ಶ್ರೀ ಧ. ಮಂ.  ಆಂಗ್ಲ ಮಾಧ್ಯಮ  ಶಾಲೆಯಲ್ಲಿ  ಆಂಗ್ಲಭಾಷಾ ಶಿಕ್ಷಕರ  ಕಾರ್ಯಾಗಾರ

Suddi Udaya

ಬಂದಾರು: 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಮುಂಡಾಜೆ ಸೋಮಂತಡ್ಕದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ

Suddi Udaya

ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಡೆಂಗ್ಯೊ ನಿರ್ಮೂಲನೆ ಮತ್ತು ಸ್ವಚ್ಚತೆ ಕಾರ್ಯಕ್ರಮ

Suddi Udaya

ಜೆಸಿಐ ಕೊಕ್ಕಡ ಕಪಿಲಾ ವತಿಯಿಂದ ಸ.ಕಿ.ಪ್ರಾ. ಶಾಲೆಯಲ್ಲಿ ಜನಗಣಮನ ಬರವಣಿಗೆ ಸ್ಪರ್ಧೆ

Suddi Udaya

7ನೇ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ತುಳುವಿನ ಮೊದಲ ಸಂಶೋಧನಾತ್ಮಕ ಸಾಕ್ಷ್ಯಚಿತ್ರ “ಪುರ್ಸ ಕಟ್ಟುನೆ: ಇನಿ-ಕೋಡೆ- ಎಲ್ಲೆ” ಆಯ್ಕೆ

Suddi Udaya
error: Content is protected !!