September 6, 2026
Uncategorized

ಉಜಿರೆ ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಎರ್ನೋಡಿ ಇದರ ಸಾಮಾನ್ಯ ಸಭೆ

ಉಜಿರೆ: ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಸೇವಾ ಟ್ರಸ್ಟ್ ಎರ್ನೋಡಿ ಉಜಿರೆ
ಇದರ ಸಾಮಾನ್ಯ ಸಭೆಯು ಜು
6 ರಂದು ಎರ್ನೋಡಿ ಸಭಾಭವನದಲ್ಲಿ ಜರಾಗಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಯು. ಬಾಬು ಮೊಗೇರ ಎರ್ನೋಡಿ ಇವರು ವಹಿಸಿದ್ದರು .

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕುಂಟಿನಿ, ಕೋಶಾಧಿಕಾರಿಯಾದ ಸಂಜೀವ ಶೆಟ್ಟಿ ಕುಂಟಿನಿ, ಸಲಹೆಗಾರರಾದ ಉದಯ ಶೆಟ್ಟಿ ಪಾರ, ಮೋಹನ್ ಕನ್ಯಾಡಿ, ಚಲ್ಲ ಮೊಗೇರ, ಗಿರೀಶ್ ಗೌಡ ಕಾಶಿಬೆಟ್ಟು, ಪ್ರದೀಪ್ ಕುಮಾರ್ ಎರ್ನೋಡಿ, ಪದ್ಮ ನಾಯ್ಕ್ ಪಾರ, ರಮೇಶ್ ಪಜಿರಡ್ಕ, ದಿಲೀಪ್ ಎರ್ನೋಡಿ, ದಿನೇಶ್ ಗೌಡ ಕಾಶಿಬೆಟ್ಟು, ದೀಕ್ಷಿತ್ ಎರ್ನೋಡಿ,ಶಮಿತ್ ಎರ್ನೋಡಿ
ರಾಜೇಶ್ ಜೋಗಿ ಕಾಶಿಬೆಟ್ಟು, ಮತ್ತು ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ
ಇತ್ತೀಚಿಗೆ ನಿಧನರಾದ ಸೇವಾ ಟ್ರಸ್ಟ್ ನ ನಿರ್ದೇಶಕರು ಆದ ಯು. ಅಮ್ಮು ಮೊಗೇರ ಎರ್ನೋಡಿ ಅವರಿಗೆ ನುಡಿ ನಮನ ಸಲ್ಲಿಸಲಾಯಿತು

Related posts

ಮುಸ್ತಾಕ್ ಅನುಮಾನಸ್ಪದ ಸಾವು ಪ್ರಕರಣ: ಪ್ರಕರಣಕ್ಕೆ ತಿರುವು ಪಡೆದ ಮತ್ತೊಂದು ಪ್ರಕರಣ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಹಿಂದಿ ದಿನಾಚರಣೆ

Suddi Udaya

ನಾರಾವಿ ಸಹಕಾರಿ ಸಂಘದಿಂದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಶಕ್ತಿ: ಉಚಿತ ಪುಸ್ತಕ ವಿತರಣೆ ದೇವಾಲಯ ಮತ್ತು ಶಾಲೆ ಊರಿಗೆ ಕಲಶವಿದ್ದಂತೆ: ಶಾಸಕ ಪೂಂಜ

Suddi Udaya

ಬಾರ್ಯ : ಸರಳೀಕಟ್ಟೆಯಲ್ಲಿ ಹಾರಿ ಹೋದ ಹಲವು ಮನೆಯ ಮೇಲ್ಛಾವಣಿ

Suddi Udaya

ಇಂದಬೆಟ್ಟು-ಕಲ್ಲಾಜೆ ನವ ಭಾರತ್ ಗೆಳೆಯರ ಬಳಗ ಯುವ ಸಂಘಟನೆಯಿಂದ ದೇವನಾರಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಸ್ವಚ್ಚತಾ ಶ್ರಮದಾನ

Suddi Udaya

ವೇಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

Suddi Udaya
error: Content is protected !!