September 6, 2026
ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕಳೆಂಜ: ಶಾಲೆತ್ತಡ್ಕ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

ಕಳೆಂಜ: ಇಲ್ಲಿಯ ಶಾಲೆತ್ತಡ್ಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯು ನಡೆಯಿತು.


ಅಧ್ಯಕ್ಷರಾಗಿ ರಂಜಿತ್ ಗೌಡ ಕೊತ್ತೋಡಿ, ಕಾರ್ಯದರ್ಶಿಗಳಾಗಿ ಎಚ್.ಎಸ್. ಶ್ರೀಕೃಷ್ಣ, ಮುಖ್ಯ ಶಿಕ್ಷಕರು, ಪ್ರೌಢಶಾಲೆ,
ಜಂಟಿ ಕಾರ್ಯದರ್ಶಿಯಾಗಿ ಪ್ರಭಾಕರ್ ಮುಖ್ಯ ಶಿಕ್ಷಕರು, ಪ್ರಾಥಮಿಕ ಶಾಲೆ, ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ನೆರಂಗಿಪಾಲ್
ಜೊತೆ ಕಾರ್ಯದರ್ಶಿಗಳಾಗಿ ಪುರುಷೋತ್ತಮ ಗೌಡ ಬರೆಮೇಲು, ಕು. ಲಲಿತ, ವಿಠಲ ಗೌಡ ಬದಿಮಾರು, ಖಜಾಂಚಿಯಾಗಿ ವಿಶ್ವನಾಥ ಗೌಡ ಕಲ್ಲದಂಬೆ, ಸಂಚಾಲಕರಾಗಿ ಪ್ರದೀಪ್ ಕಾಯಡ, ಸಂಘಟನಾ ಪ್ರಮುಖರಾಗಿ ನವೀನ್ ಪಲ್ಲದಂಗಡಿ, ಸುರೇಶ್ ಕೊತ್ತೋಡಿ, ಶಿವಪ್ರಸಾದ್ ವಳಂಬಲ, ಮುರಳೀಧರ ಚಾಕೋಟೆತ್ತಡಿ, ಪ್ರಚಾರ ಮತ್ತು ಡಿಜಿಟಲ್ ನಿರ್ವಹಣೆಯಾಗಿ ಕಾಶಿನಾಥ್ ಪುಂಡೈತ್ತಡಿ, ಗಣೇಶ್ ಕುಂದರ್, ಗೌರವ ಸಲಹೆಗಾರರಾಗಿ ಕೃಷ್ಣಕುಮಾರ್ ಕಾಯಡ, ಶ್ರೀಧರ ರಾವ್ ಕಾಯಡ, ವಸಂತಗೌಡ ಭಂಡಾರಿ ಮಜಲು, ಜಯಚಂದ್ರ ಬಲ್ಕಾಜೆ, ರಮೇಶ್ ರಾವ್ ಕಾಯಡ, ಡಾ.ಶೋಭಾ.ಪಿ, ಪದ್ಮಯ್ಯ ಗೌಡ, ಬದ್ಯಡ್ಕ ಆಯ್ಕೆಯಾಗಿದ್ದಾರೆ.

Related posts

ಉಜಿರೆ: ಜಿಲ್ಲಾ ಮಟ್ಟದ ಬಾಲಕ-ಬಾಲಕಿಯರ ಗುಡ್ಡಗಾಡು ಓಟ

Suddi Udaya

ವೇಣೂರು : ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರಿಗೆ ಗೌರವಾರ್ಪಣೆ

Suddi Udaya

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಯವರನ್ನು ಗೌರವಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ

Suddi Udaya

ಪೆರಾಲ್ದರಕಟ್ಟೆ ಬದ್ರೀಯಾ ಜುಮಾ ಮಸೀದಿಯಲ್ಲಿ ಬಕ್ರೀದ್ ಆಚರಣೆ

Suddi Udaya

ಉಜಿರೆ ಮಣಿಕೆಯಲ್ಲಿ ಉಜಿರೆ ಮಣಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆ ಬೆಳ್ತಂಗಡಿ ವಿಧಾನ ಸಭಾ ಅಭ್ಯರ್ಥಿ ರಕ್ಷಿತ್ ಶಿವರಾಂ ಹಾಗೂ ಬ್ಲಾಕ್ ಅಧ್ಯಕ್ಷರುಗಳು ಭಾಗಿ

Suddi Udaya

ಬಳಂಜ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಕ್ರೀಡಾ ಕೂಟ: ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿ: ಮೋಹನ್ ಕುಮಾರ್

Suddi Udaya
error: Content is protected !!