27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕನ್ಯಾಡಿಯಲ್ಲಿ ಪ್ರತಿಷ್ಠಿತ ಸೇವಕ್ ಸರ್ವಿಸಸ್ ಶುಭಾರಂಭ

ಕನ್ಯಾಡಿ: ಕನ್ಯಾಡಿಯಲ್ಲಿ ಸಚಿನ್ ಗೌಡ ಕಲ್ಮಂಜ ಅವರ ಮಾಲೀಕತ್ವದ ಪ್ರತಿಷ್ಠಿತ ಸೇವಕ್ ಸರ್ವಿಸಸ್ ಆ.27 ರಂದು ಶುಭಾರಂಭಗೊಂಡಿದೆ.

ಶ್ರೀನಿವಾಸ್ ರಾವ್ ಮತ್ತು ಸುದರ್ಶನ್ ಕನ್ಯಾಡಿ ರಿಬ್ಬನ್ ಕತ್ತರಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಗಣೇಶ್ ಕೆ ವಿ ದೀಪ ಬೆಳಗಿಸಿ ಶುಭ ಹಾರೈಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿದರು.

ಈ ವೇಳೆ ಮಾಲಕರ ತಂದೆ ತಾಯಿಗಳಾದ ಹೊನ್ನಪ್ಪ ಗೌಡ ಮತ್ತು ರತ್ನಾವತಿ, ಅತಿಥಿಗಳಾದ ಸಿ ಎಚ್ ಪ್ರಭಾಕರ್,
ಸುಂದರ ಗೌಡ ಬಜಿಲ, ಗಣೇಶ್ ಬಜಿಲ, ಗೋವಿಂದ ಸುವರ್ಣ ಪೊಂಗಾರು, ವಿಶ್ವನಾಥ್ ಗೌಡ ಕನ್ನಿಕಾ,
ನಿತಿನ್ ಗೌಡ ಕಲ್ಮಂಜ, ಗ್ರೇ ಸ್ಟೋನ್ ಸಂಸ್ಥೆಯ ಮಾಲಕರಾದ ರಂಜಿತ್, ಚೇತನ್ ಅಲೆಕ್ಕಿ, ವಿಶು ದೊಂಡೋಲೆ,
ಶಿವಪ್ರಸಾದ್, ಸಂಸ್ಥೆಯ ಕಂಪ್ಯೂಟರ್ ಆಪರೇಟರ್ ಚೈತ್ರ, ಮತ್ತು ಇತರರು ಉಪಸ್ಥಿತರಿದ್ದರು.

Related posts

ಬೆಳಾಲು ಪ್ರೌಢಶಾಲೆಯಲ್ಲಿ ಕವಿ ಮಾಸ್ತಿ ಸಂಸ್ಮರಣೆ

Suddi Udaya

ಮಿತ್ತಬಾಗಿಲು ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

Suddi Udaya

ಮುಂಡಾಜೆ ಕಾಯರ್ತೋಡಿ ರಾಧಾ ಹೆಬ್ಬಾರ್‌ರವರ ತೋಟಕ್ಕೆ ನುಗ್ಗಿದ ನೇತ್ರಾವತಿ ನದಿ ನೀರು: 25 ಅಡಿಕೆ ಮರ ಹಾಗೂ 10 ರಬ್ಬರ್ ಮರ ಧರಾಶಾಯಿ

Suddi Udaya

ವೇಣೂರು ಭಗವಾನ್ ಶ್ರೀ ಬಾಹಬಲಿಯ ಮಹಾ ಮಜ್ಜನ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಹೆಗ್ಗಡೆ ಭೇಟಿ, ಅಟ್ಟಳಿಗೆ ಹಾಗೂ ಇತರ ಕಾಮಗಾರಿ ವೀಕ್ಷಣೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ಸಂತ ತೆರೇಸಾ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ನಾವೂರು ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!