ಬಳಂಜ: ನಾಲ್ಕೂರು ಗ್ರಾಮದ ಕುದ್ರೋಟ್ಟು ನಿವಾಸಿ ಜಗದೀಶ್ ಪೂಜಾರಿ (50ವ) ಅವರು ಹೃದಯಾಘಾತದಿಂದ ಆ.29 ಬೆಳಗ್ಗಿನ ಜಾವ ನಿಧನರಾದರು.
ಸಾಧು ,ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದು,ಎಲ್ಕರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು.
ಮೃತರು ತಾಯಿ ಸುಂದರಿ, ಪತ್ನಿ ಕುಸುಮಾವತಿ, ಇಬ್ಬರು ಪುತ್ರರಾದ ಶೃತಿಜ್,ನಿತೀಜ್ ,ಸಹೋದರಾದ ದಿನೇಶ್ ಪೂಜಾರಿ ಕುದ್ರೋಟ್ಟು,ಹರೀಶ್ ಪೂಜಾರಿ, ರಂಜಿತ್ ಪೂಜಾರಿ, ಸಹೋದರಿಯರಾದ ಪ್ರತಿಮಾ, ಪ್ರಮೀಳಾ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.











