24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜಿಯೋ ಭಾರತ್ 4g ಮೊಬೈಲ್ ಕೇವಲ 999 ಕ್ಕೆ

ಮಂಗಳೂರು: ಮಂಗಳೂರಿನಲ್ಲಿ ಜಿಯೋ ತಂಡವು ಜಿಯೋ ಭಾರತ ಮೊಬೈಲನ್ನು ಮಾರುಕಟ್ಟೆಗೆ ಪರಿಚಯಿಸಿತು. ಇನ್ನು ಜಿಯೋ ಭಾರತ್ 4g ಮೊಬೈಲ್ ಕೇವಲ 999 ಕ್ಕೆ ಸಿಗಲಿದೆ.

ಜಿಯೋ ಸೆಂಟರಿನ ಮ್ಯಾನೇಜರ್ ಹರೀಶ್ ಪಾಟಾಳಿ, ಅಧಿಕಾರಿ ಅರುಣ್ ಮತ್ತು ಸಿಬ್ಬಂದಿಗಳಾದ ಶಿವನಂದನ್, ರಘು ಅರ್ಜುನ್, ಕೌಶಿಕ್ , ಪ್ರಕಾಶ್, ಮಹೇಶ್, ಹಾಗೂ ಇತರರು ಪಾಲ್ಗೊಂಡು ಶ್ರೀ ಕದ್ರಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಪೂಜೆಯನ್ನು ಮಾಡುವುದರೊಂದಿಗೆ ಮೊಬೈಲಿನ ಅನಾವರಣಗೊಳಿಸಲಾಯಿತು.
ಮಂಗಳೂರಿನ ಮೊಬಿಲಿಟಿ ತಂಡ ಹಾಗೂ ಫೈಬರ್ ತಂಡ ಮತ್ತು ಎಚ್ ಆರ್ ತಂಡದೊಂದಿಗೆ ಬೈಕ್ ರ್‍ಯಾಲಿ ನಡೆಸಲಾಯಿತು. ನಂತರ ಕೆಎಂಸಿ ಬ್ಲಡ್ ಬ್ಯಾಂಕಿನಲ್ಲಿ ಬ್ಲಡ್ ಡೊನೇಷನ್ ಕ್ಯಾಂಪ್ ನಡೆಸಲಾಯಿತು.


ಕೆ ಎಂ ಸಿ ಡಾಕ್ಟರ್ ಶೆರ್‍ಲಿ, ಬ್ಲಡ್ ಬ್ಯಾಂಕಿನ ಮ್ಯಾನೇಜರ್ ಭವಾನಿ ಶಂಕರ್ ಮತ್ತು ವಲಯ ಎಚ್ ಆರ್ ಅಧಿಕಾರಿ ಉದಯ್ ಶೆಣೈ ಮತ್ತು ಎಚ್ ಆರ್ ತಂಡ, ಫೈಬರ್ ಮ್ಯಾನೇಜರ್ ಶರತ್ ಮತ್ತು ತಂಡ , ಮೊಬೈಲಿಟಿ ಮಂಗಳೂರು ಮ್ಯಾನೇಜರ್ ಕೌಶಿಕ್ ಮತ್ತು ತಂಡ , ಮತ್ತು O&M & Network ತಂಡದ ಸಿಬ್ಬಂದಿಗಳೊಂದಿಗೆ ಉದ್ಘಾಟನೆಯನ್ನು ನಡೆಸಲಾಯಿತು.
ಸಂಸ್ಥೆಯ ಎಲ್ಲಾ ವಿಭಾಗದ ಸಿಬ್ಬಂದಿಗಳು ರಕ್ತದಾನವನ್ನು ಮಾಡಿದರು. ನಂತರ ಒಂದು ಬಡ ಕುಟುಂಬದ ಮಹಿಳೆ ಶ್ರೀಮತಿ ಕಮಲ ಇವರಿಗೆ ಕಂಪನಿಯ ಕಡೆಯಿಂದ ಉಚಿತವಾಗಿ ಮೊಬೈಲನ್ನು ಸಮಾಜ ಸೇವಕಿಯಾದ ಶ್ರೀಮತಿ ಸಾರಿಕಾ ಅವಿನಾಶ್ ಹಸ್ತಾಂತರಿಸಿದರು.

Related posts

ಅಪಾಯದಂಚಿನಲ್ಲಿರುವ ಗುರಿಪಳ್ಳ ತಾರಗಂಡಿ ಸೇತುವೆ: ಸ್ಥಳಕ್ಕೆ ಬೇಟಿ ನೀಡಿದ ರಕ್ಷಿತ್ ಶಿವರಾಂ ಅತೀ ಶೀಘ್ರದಲ್ಲೇ ಹೊಸ ಸೇತುವೆ ನಿರ್ಮಾಣದ ಭರವಸೆ

Suddi Udaya

ಆನೆ ಹಾವಳಿ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಜಯರಾಮ ನೆಲ್ಲಿತ್ತಾಯ ರವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಅಳದಂಗಡಿ: ತೋಟದಲ್ಲಿ ಬೃಹತ್‌ ಗಾತ್ರದ ಕಾಳಿಂಗ ಸರ್ಪ ಪತ್ತೆ

Suddi Udaya

ಫೆ.10: ಪಡಂಗಡಿ ಮಲ್ಲಿಪ್ಪಾಡಿ ಶ್ರೀಸದಾಶಿವ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಸಾಮೂಹಿಕ ಶನಿ ಪೂಜೆ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಂದ 4 ಮನೆ, 3 ತಂಗುದಾಣ ಹಸ್ತಾಂತರ : 50 ನೇ ವರ್ಷದ ಪ್ರಯುಕ್ತ ವೇದಿಕೆಯಲ್ಲಿ 50 ಸೇವಾ ಚಟುವಟಿಕೆ

Suddi Udaya

ಅ.3-11: ಧರ್ಮಸ್ಥಳದಲ್ಲಿ ನವರಾತ್ರಿ ವೈಭವ

Suddi Udaya
error: Content is protected !!