September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

2025-26 ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ

ಬೆಳ್ತಂಗಡಿ: ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ನವೆಂಬರ್ 15 ರಿಂದ ಆರಂಭವಾಗಲಿದೆ. ಈ ಸಾಲಿನ ಕಂಬಳ ಕೂಟದ ಅಧಿಕೃತ ವೇಳಾಪಟ್ಟಿ ಸೆ.28ರಂದು ಪ್ರಕಟವಾಗಿದೆ. ಬೆಳ್ತಂಗಡಿ ತಾಲೂಕಿನ ನಡೆಯುವ ಜೋಡುಕರೆ ಕಂಬಳಗಳಾದ ಬಳ್ಳಮಂಜ ಶೇಷ-ನಾಗ, ಬಂಗಾಡಿ ಸೂರ್ಯ-ಚಂದ್ರ ಹಾಗೂ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಕಂಬಳ ನಡೆಯಲಿದೆ.

ಕಳೆದ ಬಾರಿ ವೇಳಾಪಟ್ಟಿ ಪ್ರಕಟವಾದಾಗ ಬೆಂಗಳೂರು ಮತ್ತು ಶಿವಮೊಗ್ಗ ಕಂಬಳಗಳ ಉಲ್ಲೇಖ ಮಾಡಲಾಗಿತ್ತು. ಆದರೆ ಕಾರಾಣಾಂತರಗಳಿಂದ ಕಂಬಳ ಕೂಟ ಆಯೋಜನೆ ಸಾಧ್ಯವಾಗಿರಲಿಲ್ಲ. ಈ ಬಾರಿಯೂ ರಾಜಧಾನಿ ಮತ್ತು ಶಿವಮೊಗ್ಗದಲ್ಲಿ ಕಂಬಳ ನಡೆಸುವ ಉಲ್ಲೇಖ ಮಾಡಲಾಗಿಲ್ಲ.

ವೇಳಾಪಟ್ಟಿ
ನವೆಂಬರ್ 15 – ಪಣಪಿಲ
ನವೆಂಬರ್ 22 – ಕೊಡಂಗೆ
ನವೆಂಬರ್ 29 – ಕಕ್ಕೆಪದವು
ಡಿಸೆಂಬರ್ 6 – ಹೊಕ್ಕಾಡಿ
ಡಿಸೆಂಬರ್ 7 – ಬಳ್ಳಮಂಜ
ಡಿಸೆಂಬರ್ 13 – ಬಾರಾಡಿ
ಡಿಸೆಂಬರ್ 20 – ಮುಲ್ಕಿ
ಡಿಸೆಂಬರ್ 27 – ಮಂಗಳೂರು
2026ರ ಜನವರಿ 3 – ಮಿಯ್ಯಾರು
ಜನವರಿ 10 – ನರಿಂಗಾಣ
ಜನವರಿ 17 – ಅಡ್ಡೆ
ಜನವರಿ 24 -ಮೂಡುಬಿದಿರೆ
ಜನವರಿ 31- ಐಕಳ
ಫೆಬ್ರವರಿ 7 – ಪುತ್ತೂರು
ಫೆಬ್ರವರಿ 14 – ಜಪ್ಪು
ಫೆಬ್ರವರಿ 21 – ವಾಮಂಜೂರು
ಫೆಬ್ರವರಿ 28 – ಎರ್ಮಾಳು
ಮಾರ್ಚ್ 7 – ಬಂಟ್ವಾಳ
ಮಾರ್ಚ್ 15 – ಬಂಗಾಡಿ
ಮಾರ್ಚ್ 21 – ವೇಣೂರು
ಮಾರ್ಚ್ 28 – ಉಪ್ಪಿನಂಗಡಿ
ಏಪ್ರಿಲ್ 4 – ಗುರುಪುರ
ಏಪ್ರಿಲ್ 11- ಬಳ್ಳುಂಜೆ


Related posts

ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತು ಹಾಕಿದ ದೂರು ಪ್ರಕರಣ: ದೂರುದಾರ ಸಾಕ್ಷಿಯು ನೀಡಿರುವ ಅಸ್ಥಿಪಂಜರದ ಅವಶೇಷಗಳನ್ನು, ಪಂಚರ ಸಮ್ಮುಖದಲ್ಲಿ ಪೊಲೀಸರು ಸ್ವಾಧೀನಕ್ಕೆ ಪಡೆದುಕೊಂಡಿದ್ದಾರೆ: ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು: ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್‌ ಕೆ.

Suddi Udaya

ಉರುವಾಲು ಶ್ರೀ ವೀಘ್ನೇಶ್ವರ ಭಜನಾ ಮಂದಿರದಲ್ಲಿ 17 ನೇ‌ ವರ್ಷದ ನಗರ ಭಜನೆಯ ಮಂಗಳೋತ್ಸವ

Suddi Udaya

ನಾಳೆ (ಮೇ 22) ವಿದ್ಯುತ್ ನಿಲುಗಡೆ

Suddi Udaya

ಸಜಿಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ದ.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಶಿಕ್ಷಕರ ದಿನಾಚರಣೆ

Suddi Udaya

ಬೆಳ್ತಂಗಡಿ ಎಸ್.ಡಿ.ಪಿ.ಐ. ಅಭ್ಯರ್ಥಿ ಅಕ್ಬರ್ ನಾಮಪತ್ರ ಸಲ್ಲಿಕೆ

Suddi Udaya
error: Content is protected !!