September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ದೀಪಾವಳಿ ಪ್ರಕಾಶೋತ್ಸವ

ಬೆಳ್ತಂಗಡಿ: ಬೆಳ್ತಂಗಡಿ ಹಾಗೂ ಉಜಿರೆ ಪ್ರಕಾಶ್ ಎಲೆಕ್ಟ್ರಾನಿಕ್ಸ್ ನಲ್ಲಿ ಅ.16ರಿಂದ ಅ.31ವರೆಗೆ ಗೃಹೋಪಯೋಗಿ ವಸ್ತುಗಳ ದೀಪಾವಳಿ ಪ್ರಕಾಶೋತ್ಸವ ನಡೆಯಲಿದೆ. ಎಲೆಕ್ಟ್ರಾನಿಕ್ಸ್ನಲ್ಲಿ ಟೆಕ್ ಮ್ಯಾಜಿಕ್, ಹೋಂ ಅಪ್ಲಾಯನ್ಸ್ನಲ್ಲಿ ಸ್ಮಾರ್ಟ್ ಕಂಫರ್ಟ್, ಫರ್ನಿಚರ್‌ನಲ್ಲಿ ಫ್ರೆಶ್‌ಲುಕ್ ಸಹಿತ ನಾನಾ ವಸ್ತುಗಳು ಅತ್ಯಂತ ಕಡಿಮೆ ಬೆಲೆಯೊಂದಿಗೆ ಜಿಎಸ್‌ಟಿ ಉಳಿತಾಯದ ಆಕರ್ಷಕ ಆಫರ್, ಉಡುಗೊರೆ, ವಿನಿಮಯ ಕೊಡುಗೆ, ಹೆಚ್ಚವರಿ ವಾರೆಂಟಿ ವಸ್ತುಗಳ ಉಳಿತಾಯದ ಆಕರ್ಷಕ ಆಫರ್‌ನ್ನು ಪಡೆಯಲು

ಗುರುವಾಯನಕೆರೆ-ಬೆಳ್ತಂಗಡಿ ರಸ್ತೆಯ ಅಭಯ ಆಸ್ಪತ್ರೆ ಬಳಿವಿರುವ ಎಸ್.ಎಸ್. ಕಂಫರ್ಟ್ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜು ಹತ್ತಿರದ ನಿಸರ್ಗ ಕಂಫಟ್‌ರ್ನಲ್ಲಿರುವ ಪ್ರಕಾಶ್ ಎಲೆಕ್ಟ್ರಾನಿಕ್ಸ್ & ಫರ್ನಿರ‍್ಸ್ ದೀಪಾವಳಿ ಪ್ರಕಾಶೋತ್ಸವದಲ್ಲಿ ನಿಮ್ಮ ವಸ್ತುಗಳನ್ನು ಖರೀದಿಸಿ. ಹಬ್ಬದ ಪ್ರಯುಕ್ತ ಅ.19 ರಂದು ಭಾನುವಾರವು ಮಳಿಗೆ ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

Related posts

ಹೊಸಂಗಡಿ: ಪೆರಿಂಜೆ ಮಲಿಯಾಳ ಪಲ್ಕೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಅಪಘಾತ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ಉಜಿರೆ: ಯಕ್ಷಬಿಂದು ಕಲಾರಾಧನಾ ಪ್ರತಿಷ್ಠಾನದ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

Suddi Udaya

ಕಕ್ಕಿಂಜೆ ಶ್ರೀ ಇಷ್ಟದೇವತಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ.

Suddi Udaya

ಜಿಲ್ಲಾ ವಖ್ಫ್ ಕಾರ್ಯಾಲಯದ ವತಿಯಿಂದ ಉಮಿದ್ ಪೋರ್ಟಲ್ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಕಲ್ಮಂಜ : ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿ ನಾಗಶಯನ ರಾವ್ ಅಧಿಕಾರ ಸ್ವೀಕಾರ

Suddi Udaya
error: Content is protected !!