September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ; ಕಿರಿಯಾಡಿ ಭಜನಾ ಮಂಡಳಿ ಸದಸ್ಯರಿಂದ ಶ್ರಮದಾನ

ಉಜಿರೆ: ಬಹು ನಿರೀಕ್ಷಿತ ಉಜಿರೆಯ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಮಾ.3 ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಕಿರಿಯಾಡಿ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಸದಸ್ಯರು ಶ್ರಮದಾನ ನಡೆಸಿದರು.

ಶ್ರಮದಾನದಲ್ಲಿ ರವಿಚಂದ್ರ ಚಕ್ಕಿತ್ತಾಯ ಆ‌ರ್.ಎಂ, ರಾಘವೇಂದ್ರ ಕಾರಂತ, ಧರ್ಣಪ್ಪ ಗೌಡ, ಭಗೀರಥ, ಗಿರೀಶ, ಸತೀಶ್ ಗೌಡ, ಚಂದ್ರಕಾಂತ ಗೌಡ, ಶೈಲಿಶ್ , ಸೀತಾರಾಮ ಗೌಡ ಕೂಡಿಗೆ, ಕೃಷ್ಣಪ್ರಸಾದ್ ಮೂಡಯಿಬೆಟ್ಟು, ನಿತಿನ್ ಪೋಳ, ವಿಶ್ವನಾಥ ಗೌಡ ಪೋಳ, ಚಂದ್ರಶೇಖರ ನಿನ್ನಿಕಲ್ಲು, ಮೋಹನ್ ನಾಯರ್, ಅಪ್ಪು ನಾಯ‌ರ್, ಕೃಷ್ಣಪ್ಪ ನಾಯ್ಕ, ಗೌತಮ್, ಈಶ್ವರ ಗೌಡ ಪೆರಾಲ್ಡಪಲ್ಕೆ, ನಾರಾಯಣ ಪೂಜಾರಿ, ಭೀಮಗುಡ್ಡೆ, ಕೂಸಪ್ಪ ಗೌಡ ಕಕ್ಕರಬೆಟ್ಟು, ಶ್ರೀಧರ ಬಂಗೇರ ಕಕ್ಕರಬೆಟ್ಟು, ಶ್ರೀಧರ ಶೆಟ್ಟಿ, ಸತೀಶ್ ಗೌಡ ಕುಮೇರು, ಕೃಷ್ಣಪ್ಪ ಗೌಡ ಬರೆಮೇಲು, ಶ್ರೀಧರ ಪೂಜಾರಿ ಕಕ್ಕರಬೆಟ್ಟು, ಪರಮೇಶ್ವರ ನಾಯರ್, ಯನ್ವಿತ್, ನಾಯ್ಕ, ನಾರಾಯಣ ನಾಯ್ಕ, ರಮೇಶ ಕಿರಿಯಾಡಿ, ರಾಘವ ದಾಸ್, ಬೇಬಿ ಪೂಜಾರಿ ಕಿರಿಯಾಡಿ, ತಾರನಾಥ, ವಿಠಲ ನಾಯ್ಕ, ಶೀನಪ್ಪ ಗೌಡ ಅಲೆಕ್ಕಿ, ಶಿವಪ್ಪ ಓಡಲ, ಅಶೋಕ್ ಮುಂಡತ್ತೋಡಿ, ಅಭಿಲಾಷ್‌ ಮುಂಡತ್ತೋಡಿ, ಸುಜಿತ್ ಪಂಚಳಿಕೆ, ಸಾತ್ವಿಕ್, ಗಿರೀಶ, ಪ್ರವೀಣ ಕೊಡಂಗೆ, ಕೃಷ್ಣ ನಾಯ್ಕ, ಕುಶಾಲಪ್ಪ ನಾಯ್ಕ ದೊಂಪದಪಲ್ಕೆ, ಲಕ್ಷ್ಮೀ ನಾರಾಯಣ ಭಟ್ ಓಡಲ, ರವೀಂದ್ರ ಕಾರಂತಧನ್ ರಾಜ್ ಶೆಟ್ಟಿ ದೊಂಪದಪಲ್ಕೆ ಶ್ರೀಧರ ಪೂಜಾರಿ ಅರಳಿ, ಅಭಿಷೇಕ್ ಕೂಡಿಗೆ, ನಾಗರಾಜ್ ಕಾಮತ್ ಓಡಲ, ಅರುಣ್ ಕುಮಾರ್ ಬನಸಿರಿ ಪೆರ್ಲ, ಸತೀಶ್ ನಿನ್ನಿಕಲ್ಲು ಮೊದಲಾದವರು ಭಾಗವಹಿಸಿದ್ದರು.

Related posts

ನಾವೂರು: ಜನತಾ ಕಾಲನಿಯಲ್ಲಿ ಗುಡ್ಡೆ ಕುಸಿತ ಹಾನಿ

Suddi Udaya

ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ತರಗತಿ ಕೊಠಡಿಗಳ ಸೂಚನಾ ಫಲಕದ ನಾವಿನ್ಯತೆ ಕಾರ್ಯಾಗಾರ

Suddi Udaya

ಬೆಳ್ತಂಗಡಿ: ಭಜನಾ ಪರಿಷತ್ತಿನ ಸಮಾಲೋಚನಾ ಸಭೆ

Suddi Udaya

ಕಬಡ್ಡಿ ರಾಷ್ಟ್ರೀಯ ತೀರ್ಪುಗಾರ, ದೈಹಿಕ ಶಿಕ್ಷಣ ಶಿಕ್ಷಕ ಅಖಿಲ್ ಕುಮಾರ್ ವಿಧಿವಶ

Suddi Udaya

ಅಳದಂಗಡಿ ಶ್ರೀ ಮಹಾಗಣಪತಿ ದೇವರ ಬ್ರಹ್ಮ ಕಲಶೋತ್ಸವ

Suddi Udaya
error: Content is protected !!