ವೇಣೂರು:ಪೆರಿಂಜೆ ತಿಮ್ಮೊಟ್ಟು ಕೃಷ್ಣಪ್ಪ ಪೂಜಾರಿ ( 82 ವ)ಅಲ್ಪಕಾಲದ ಅನಾರೋಗ್ಯದಿಂದ ಫೆ. 21 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, 4 ಗಂಡು 1 ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.