September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಬೆಳ್ತಂಗಡಿ ಹೋಲಿ ರೆಡಿಮರ್ ಚರ್ಚ್ ನಲ್ಲಿ ಪವಿತ್ರ ವಾರ ಹಾಗೂ ಈಸ್ಟರ್ ಹಬ್ಬದ ಆಚರಣೆ

ಬೆಳ್ತಂಗಡಿ: ವಿಶ್ವದದ್ಯಾಂತ ಕ್ರೈಸ್ತರು ಆಚರಿಸುವ ತಪಸ್ಸು ಕಾಲದ 40 ದಿನಗಳಲ್ಲಿ ಕೊನೆಯ ದಿನವಾದ ಯೇಸುವಿನ ಪುನರುತ್ಥಾನದ ದಿನ ” ಈಸ್ಟರ್ ” ಹಬ್ಬವನ್ನು ಶೃದ್ದಾ ಭಕ್ತಿಯಿಂದ ಆಚರಿಸಲಾಯಿತು.

ಪವಿತ್ರ ಗರಿಗಳ ಭಾನುವಾರ : ಮಾ.29ರಂದು ಯೇಸು ಕ್ರಿಸ್ತರು ಜೆರುಸಲೇಮ್ ನಗರವನ್ನು ವಿಜಯೋತ್ಸವದೊಂದಿಗೆ ಪ್ರವೇಶಿಸದ ಸ್ಮರಣರ್ಥ ಆಚರಿಸಲಾಗುವ ” ಗರಿಗಳ ಭಾನುವಾರ ” ( Palm Sunday) ವನ್ನು ಆಚರಿಸಲಾಯಿತು. ಕ್ರೈಸ್ತ ಭಾಂದವರ ಅತ್ಯoತ ಪವಿತ್ರವಾದ ‘ ಪವಿತ್ರ ವಾರಕ್ಕೆ ‘ ಚಾಲನೆ ದೊರೆಯಿತು.

ಪವಿತ್ರ ಗುರುವಾರ : ಏ.3ರಂದು ಯೇಸು ಕ್ರಿಸ್ತರು ತಮ್ಮ ಶಿಷ್ಯರ ಪಾದಗಳನ್ನು ತೊಳೆದು ವಿನಯತೆಯನ್ನು ಮೆರೆದ ನೆನಪಿಗಾಗಿ ಧರ್ಮಗುರುಗಳು 12 ಮಂದಿ ಪ್ರತಿನಿಧಿಗಳ ಪಾದಗಳನ್ನು ತೊಳೆದರು.

ಶುಭ ಶುಕ್ರವಾರ ( ಗುಡ್ ಫ್ರೈಡೆ ) : ಏ.3, ಕ್ರೈಸ್ತ ವಿಶ್ವಾಸಿಗಳ ಪಾಲಿನ ಅತ್ಯoತ ಪವಿತ್ರ ಹಾಗು ಶೋಕದ ದಿನವಾದ ” ಶುಭ ಶುಕ್ರವಾರ ” ವನ್ನು ಆಚರಿಸಲಾಯಿತು.
ಬೆಳಿಗ್ಗೆ ಮಕ್ಕಳಿಂದ ಶಿಲುಬೆಯ ಹಾದಿ ಹಾಗೂ ಸಂಜೆ ಶಿಲುಬೆಯ ಆರಾಧನೆ, ಪವಿತ್ರ ಪ್ರಸಾದ ಸ್ವೀಕಾರ ಹಾಗು ಕಷ್ಟಾನುಭವದ
ವಾಚನ ನಡೆಯಿತು.

Related posts

ಬೆಳ್ತಂಗಡಿ: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ನಡ: ಕನ್ಯಾಡಿ-1 ಸಾರ್ವ ಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಕನ್ಯಾಡಿ ಸ.ಉ. ಹಿ. ಪ್ರಾ ಶಾಲೆಯಲ್ಲಿ ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ ಹಾಗೂ ಹಳೆ ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ

Suddi Udaya

ಅಳದಂಗಡಿ:ಶ್ರೀ ಭಗವಾನ್ ಸಾಯಿಬಾಬಾ ಮೆಟಲ್ಸ್ ಮತ್ತು ಪೂಜಾ ಸಾಮಾಗ್ರಿಗಳ ಅಂಗಡಿ ಶುಭಾರಂಭ

Suddi Udaya

ಲಾಯಿಲ: ರಸ್ತೆ ದಾಟುತ್ತಿರುವ ವೇಳೆ ಪಿಕಪ್ ಡಿಕ್ಕಿ: ಪಾರೆಂಕಿಯ ಬಾಲಕ ರಂಝಿನ್ ಸಾವು

Suddi Udaya

ಶಿವರಾತ್ರಿ: ಧರ್ಮಸ್ಥಳದಲ್ಲಿ ಪಾದಯಾತ್ರಿಗಳ ಸ್ವಾಗತಕ್ಕೆ ಸಕಲ ಸಿದ್ಧತೆ, ಸ್ವಾಗತ ಕಾರ್ಯಾಲಯ ಉದ್ಘಾಟನೆ

Suddi Udaya
error: Content is protected !!