September 6, 2026
ಆಯ್ಕೆ

ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನ ನೆಲ್ಲಿಗುಡ್ಡೆ, ಶಿರ್ಲಾಲು: ಜಾತ್ರಾ ಸಮಿತಿ ರಚನೆ

ಶಿರ್ಲಾಲು: ಶ್ರೀ ಸತ್ಯಸಾರ ಮುಪ್ಪಣ್ಯ ದೈವಸ್ಥಾನ ನೆಲ್ಲಿಗುಡ್ಡೆ ಇದರ 25ನೇ ವರ್ಷದ ಜಾತ್ರಾ ಸಮಿತಿಯ ಅಧ್ಯಕ್ಷರಾಗಿ ಸದಾಶಿವ ಶಾಂತಿನಗರ, ಕಾರ್ಯದರ್ಶಿಯಾಗಿ ಅಣ್ಣು ಎಸ್. ಪುಚ್ಚದೊಟ್ಟು, ಕೋಶಾಧಿಕಾರಿಯಾಗಿ ಸೌಜನ್ಯ ಬಂತಡ್ಕ, ಉಪಾಧ್ಯಕ್ಷರಾಗಿ ರಮೇಶ್ ಕೆ.ಎಸ್. ಬಂತಡ್ಕ ಹಾಗೂ ಸ್ವಾತಿ ಕೆ. ಬಂತಡ್ಕ, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಗುಡ್ಡೆ ಆಯ್ಕೆಯಾಗಿರುತ್ತಾರೆ.

ಗೌರವ ಅಧ್ಯಕ್ಷರಾಗಿ ಪೆರ್ನು ಸುವರ್ಣ ಕರಂಬಾರು, ಗೌರವ ಸಲಹೆಗಾರರಾಗಿ ಕಿಟ್ಟ ಸಾಲ್ಯಾನ್ ಪುದರಬೈಲು, ಬಾಬು ಎ. ಎರ್ಮೆತೋಡಿ, ಅಂಗಾರ ಕುದುರು, ಕುರುವರ ಬಂತಡ್ಕ, ಯೋಗೀಶ್ ಕರಂಬಾರು, ರಮೇಶ್ ಕೆ.ಎಂ. ಶಾಂತಿನಗರ, ಶ್ರೀಧರ್ ಶಾಂತಿನಗರ, ಬಾಬು ಬಡ್ದುಗುತು, ಡೋಗ್ರ ಬಡ್ಡಗುತು, ಪ್ರಫುಲ್ಲ ಶಾಂತಿನಗರ, ಪ್ರಮೀಳಾ ಶಿರ್ಲಾಲು, ಶುಭಕರ್ ಶಿರ್ಲಾಲ್, ರಮೇಶ್ ಬರಮೇಲ್ ಆಯ್ಕೆಯಾಗಿರುತ್ತಾರೆ.

Related posts

ಮುಂಡಾಜೆ ಶ್ರೀ ಮೂರ್ತಿಲ್ಲಾಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ರಾಘವ ಶೆಟ್ಟಿ, ಕಾರ್ಯದರ್ಶಿಯಾಗಿ ಬಾಬು ಪೂಜಾರಿ ಆಯ್ಕೆ

Suddi Udaya

ಕಾಪಿನಡ್ಕ ಗೆಳೆಯರ ಬಳಗದ ನೂತನ ಸಮಿತಿ ರಚನೆ: ಅಧ್ಯಕ್ಷರಾಗಿ ಲತೀಶ್ ಎ.ಆರ್.,

Suddi Udaya

ಬೆಳ್ತಂಗಡಿ: ಬಂಟರ ಸಂಘದ ವಲಯ ಸಮಿತಿ ಸಾಮಾನ್ಯ ಸಭೆ ಹಾಗೂ ವಲಯ ಸಮಿತಿ ರಚನೆ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಶಂಕರ್ ರಾವ್ ಜೆಸಿ ಭಾರತದ ರಾಷ್ಟ್ರೀಯ ಸಂಯೋಜಕರಾಗಿ ಆಯ್ಕೆ

Suddi Udaya

ಆ.30: ತಾಲೂಕು ವೀರಶೈವ ಲಿಂಗಾಯತ ಸಂಘದ ವಾರ್ಷಿಕೋತ್ಸವ-ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ಗುರುವಾಯನಕೆರೆ ಎಸ್‌ಡಿಟಿಯು ಆಟೋ ಯೂನಿಯನ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!