September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸರ್ಕಾರಿ ಇಲಾಖಾ ಸುದ್ದಿ

ತಮಿಳುನಾಡು ಚುನಾವಣೆ ಕರ್ತವ್ಯಕ್ಕೆ ತೆರಳಿದ ಬೆಳ್ತಂಗಡಿ ಘಟಕದ ಗೃಹರಕ್ಷಕರು

ಬೆಳ್ತಂಗಡಿ: ತಮಿಳುನಾಡು ರಾಜ್ಯದಲ್ಲಿ ಎ.23 ರಂದು ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬೆಳ್ತಂಗಡಿ ಘಟಕದ ಗೃಹರಕ್ಷಕದಳದ ಸೇಕ್ಷನ್ ಲೀಡರ್ ಚಾಕೋ ಕೆ‌.ಜೆ, ಜಗದೀಶ್, ಸುರೇಶ್ ಶೆಟ್ಟಿ, ಸುರೇಶ್.ಎನ್., ಲಕ್ಷಣ್ ನಾಯ್ಕ್, ಶುಭರತ್ನ, ಸುಜೀತ್ ಕೆ.ಎಸ್., ಸತೀಶ್, ನಾಂಕ 19 ರ ಮುಂಜಾನೆ ತಮಿಳುನಾಡು ಸರ್ಕಾರದ ಚುನಾವಣಾ ಆಯೋಗದ ವಿಶೇಷ ಬಸ್ಸಿನಲ್ಲಿ ತೆರಳಿ ದಿನಾಂಕ 23 ರಂದು ಕರ್ತವ್ಯದಲ್ಲಿ ಭಾಗವಹಿಸಿ ಎ.25 ರಂದು ಬೆಳ್ತಂಗಡಿಗೆ ವಾಪಸ್ ಆಗಲಿದ್ದಾರೆ ದ.ಕ ಜಿಲ್ಲೆಯಿಂದ 120 ಗೃಹರಕ್ಷಕರು ರಾಜ್ಯದಿಂದ ಎಂಟು ಸಾವಿರ ಗೃಹರಕ್ಷಕರು ತಮಿಳುನಾಡಿಗೆ ಚುನಾವಣೆ ಕರ್ತವ್ಯ ಕ್ಕೆ ತೆರಳಿದ್ದಾರೆ

Related posts

ಪಬ್ಲಿಕ್ ಪರೀಕ್ಷೆ : ಉಣ್ಣಾಲು , ಕೊಯ್ಯೂರು ಸಿರಾಜುಲ್ ಹುದಾ ಅರೇಬಿಕ್ ಸ್ಕೂಲ್ ವಿದ್ಯಾರ್ಥಿ ನೂರುನ್ನಿಸಾ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ್‍ಯಾಂಕ್: ಉಣ್ಣಾಲು ಕೊಯ್ಯೂರು ಮದರಸಕ್ಕೆ ಶೇಕಡಾ 100 ಫಲಿತಾಂಶ

Suddi Udaya

ಇಸ್ರೇಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ

Suddi Udaya

ಕೊಕ್ಕಡ ಗ್ರಾ.ಪಂ. ನ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ವಿಶೇಷ ಗ್ರಾಮ ಸಭೆ

Suddi Udaya

ರುಡ್‌ಸೆಟ್ ಸಂಸ್ಥೆಯಲ್ಲಿ ಎಸಿ ಮತ್ತು ಫ್ರಿಡ್ಜ್ ರಿಪೇರಿ ತರಬೇತಿ ಕಾರ್ಯಕ್ರಮದ ಸಮಾರೋಪ

Suddi Udaya

ಮುಳಿಯ ಜ್ಯುವೆಲ್ಸ್ ನಲ್ಲಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

Suddi Udaya
error: Content is protected !!